30 May 2024

ಪ್ರತೀ ದಿನ  ಮೊಸರು ತಿನ್ನುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

Pic Credit -Pintrest

Author :Akshatha Vorkady

ಮೊಸರು ತಿನ್ನುವುದು

ಮೊಸರಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು.

Pic Credit -Pintrest

ಪೋಷಕಾಂಶಗಳು

ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ,ರಂಜಕ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಹ ಇದೆ. 

Pic Credit -Pintrest

ರಕ್ತದೊತ್ತಡ

ಪ್ರತಿದಿನ ನಿಯಮಿತವಾಗಿ ಮೊಸರು ಸೇವನೆ ಮಾಡುವುದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

Pic Credit -Pintrest

ಸ್ತನ ಕ್ಯಾನ್ಸರ್

ಇದಲ್ಲದೇ ಮೊಸರು ದೇಹವನ್ನು ಕರುಳಿನ, ಮೂತ್ರಕೋಶ ಮತ್ತು ಸ್ತನ ಕ್ಯಾನ್ಸರ್​ನಿಂದ ರಕ್ಷಿಸುತ್ತದೆ.

Pic Credit -Pintrest

ಕರುಳಿನ ಚಲನೆ

ಪ್ರತಿದಿನ ಮೊಸರು ಸೇವಿಸುವುದರಿಂದ ನಮ್ಮ ಕರುಳಿನ ಚಲನೆಯನ್ನು ಕ್ರಮಬದ್ಧವಾಗಿರಿಸುತ್ತದೆ. 

Pic Credit -Pintrest

ಕರುಳಿನ ಕಾಯಿಲೆ

ಮಲಬದ್ಧತೆ, ಉರಿಯೂತದ ಕರುಳಿನ ಕಾಯಿಲೆ ಸಮಸ್ಯೆಗಳನ್ನು ನಿವಾರಿಸಲು ಮೊಸರು ಪರಿಣಾಮಕಾರಿಯಾಗಿದೆ.

Pic Credit -Pintrest

ರೋಗನಿರೋಧಕ ಶಕ್ತಿ

ಮೊಸರಿನ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.

Pic Credit -Pintrest

ಮೂಳೆಯ ಆರೋಗ್ಯ

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸೂಕ್ತವಾಗಿದೆ.

Pic Credit -Pintrest

ಉರಿಯೂತ

ಪ್ರತಿನಿತ್ಯ ಮೊಸರಿನ ಸೇವನೆಯಿಂದ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ. 

Pic Credit -Pintrest