29 May 2024

ದಂಪತಿ ಮಲಗುವ ಮಂಚದ ಕೆಳಗೆ ಈ ವಸ್ತುಗಳನ್ನು ಇಡುವುದು ಅಶುಭ

Pic Credit -Pintrest

Author :Akshatha Vorkady

ವಾಸ್ತು ತಜ್ಞರು

ಸಂಸಾರ ಸುಂದರವಾಗಿ ಸಾಗಲು  ಬೆಡ್​ರೂಮ್​ ವಾಸ್ತು ತುಂಬಾ ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು.

Pic Credit -Pintrest

ನಕಾರಾತ್ಮಕ ಶಕ್ತಿ

ದಂಪತಿ ಮಲಗುವ ಕೋಣೆಯಲ್ಲಿರುವ ನಕಾರಾತ್ಮಕ ಶಕ್ತಿ ಸಂಬಂಧ ದಿನದಿಂದ ದಿನಕ್ಕೆ ಹಳಸುವಂತೆ ಮಾಡುತ್ತದೆ. 

Pic Credit -Pintrest

ಮಂಚದ ಕೆಳಗೆ

ಆದ್ದರಿಂದ ಯಾವೆಲ್ಲಾ ವಸ್ತುಗಳನ್ನು ದಂಪತಿ ಮಲಗುವ ಮಂಚದ ಕೆಳಗೆ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ. 

Pic Credit -Pintrest

ಹಣ

ಹಾಸಿಗೆ ಅಥವಾ ಮಂಚದ ಕೆಳಗೆ ಹಣ ಇಡುವುದರಿಂದ ದಂಪತಿಗಳು ಲಕ್ಷ್ಮಿದೇವಿಯ ಕೋಪಕ್ಕೆ ತುತ್ತಾಗಬಹುದು. 

Pic Credit -Pintrest

ಪೊರಕೆ

ಮಂಚದ ಕೆಳಗೆ ಪೊರಕೆ ಇಡುವುದು ಗಂಡ ಹೆಂಡತಿಯ ಮನದಲ್ಲಿ ನಕಾರಾರತ್ಮಕ ಆಲೋಚನೆ ಹುಟ್ಟಲಿ ಕಾರಣವಾಗಬಹುದು. 

Pic Credit -Pintrest

ಹರಿದ ಬಟ್ಟೆ

ಹರಿದ ಬಟ್ಟೆಗಳನ್ನು ಮಂಚದ ಕೆಳಗೆ ಮೂಟೆಯಲ್ಲಿ ಕಟ್ಟಿ ಇಡುವುದು ದಾಂಪತ್ಯದಲ್ಲಿ ಸುಖ ಶಾಂತಿಯನ್ನು ಹಾಳು  ಮಾಡುತ್ತದೆ.

Pic Credit -Pintrest

ಮುಳ್ಳಿನ ಗಿಡ

ಮಲಗುವ ಕೋಣೆಯಲ್ಲಿ ಒಣಗಿದ ಮುಳ್ಳಿನ ಗಿಡಗಳನ್ನು ಇಡುವುದು ದಂಪತಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. 

Pic Credit -Pintrest

ವಾಯುವ್ಯ ದಿಕ್ಕು

ಮಲಗುವ ಕೋಣೆಯ ದಿಕ್ಕು ಕೂಡಾ ಬಹಳ ಮುಖ್ಯ. ಪರಸ್ಪರ ಪ್ರೀತಿ ಇರಬೇಕು ಎಂದರೆ ಮಲಗುವ ಕೋಣೆ ವಾಯುವ್ಯ ದಿಕ್ಕಿನಲ್ಲಿ ಇರಬೇಕು.

Pic Credit -Pintrest