ಕಣ್ಣಿನ ಆರೈಕೆ ಮಾಡಲು ಇಲ್ಲದೆ ಸಿಂಪಲ್ ಮನೆ ಮದ್ದು

03 JULY 2024

Pic credit - pinterest

Preity Bhatt

ಮೊಬೈಲ್ ಬಳಕೆಯಿಂದ ಕಣ್ಣಿಗೆ ತೊಂದರೆಯಾಗುತ್ತಿದೆಯೇ? ಕಣ್ಣು ಉರಿ ಅಥವಾ ನೋವಿನಿಂದ ಬಳಲುತ್ತಿದ್ದರೆ ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ.

Pic credit - pinterest

ಕೆಲವರಿಗೆ ಹೆಚ್ಚು ಮೊಬೈಲ್ ಬಳಕೆ ಮಾಡಲೇಬೇಕಾಗಿರುತ್ತದೆ ಅಂತವರು ತಮ್ಮ ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕಾಗುತ್ತದೆ.

Pic credit - pinterest

ಪದೇ ಪದೇ ಕಣ್ಣಿನ ಸಮಸ್ಯೆಯಿಂದ ತಲೆನೋವು ಬರುವವರಿಗೂ ಇದು ಒಳ್ಳೆಯ ಮನೆಮದ್ದಾಗಿದೆ.  

Pic credit - pinterest

ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಪುಡಿ ಮಾಡಿಕೊಳ್ಳಿ.  

Pic credit - pinterest

ಪುಡಿ ಮಾಡಿರುವ ನುಗ್ಗೆ ಸೊಪ್ಪಿನಲ್ಲಿ 1 ಚಮಚದಷ್ಟು ಪೌಡರ್ ಅನ್ನು ಒಂದು ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ.

Pic credit - pinterest

ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನು ತುಪ್ಪ ಬೆರೆಸಿಕೊಂಡು ಸೇವಿಸಿ.

Pic credit - pinterest

ಇದರಿಂದ ಕಣ್ಣಿಗೆ ಆಗುವ ಅಪಾಯವನ್ನು ತಪ್ಪಿಸಬಹುದು.

Pic credit - pinterest