ಚಳಿಗಾಲದಲ್ಲಿ ದೇಸಿ ತುಪ್ಪವನ್ನು ಯಾರು ತಿನ್ನಬಾರದು?

26 Dec 2024

Pic credit - Pintrest

Akshatha Vorkady

ಮನೆಗಳಲ್ಲಿ ದೇವರಿಗೆ ನೈವೇದ್ಯದಿಂದ ಹಿಡಿದು ತಿನ್ನುವವರೆಗೆ ಶುದ್ಧ ದೇಸಿ ತುಪ್ಪವನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

Pic credit - Pintrest

ಚಳಿಗಾಲದಲ್ಲಿ ದೇಸಿ ತುಪ್ಪ ತಿನ್ನುವುದರಿಂದ ಸಾಕಷ್ಟು ಲಾಭವಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Pic credit - Pintrest

ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ತುಪ್ಪವನ್ನು ಮಿತ ಪ್ರಮಾಣದಲ್ಲಿ ತಿನ್ನಬೇಕು.

Pic credit - Pintrest

ಅಧಿಕ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಹೊಂದಿರುವ ರೋಗಿಗಳು ತುಪ್ಪವನ್ನು ಮಿತ ಪ್ರಮಾಣದಲ್ಲಿ ತಿನ್ನಬೇಕು. 

Pic credit - Pintrest

ಬೊಜ್ಜು ಮತ್ತು ಹೆಚ್ಚಿದ ತೂಕದ ಸಮಸ್ಯೆಯೊಂದಿಗೆ ಈಗಾಗಲೇ ಹೋರಾಡುತ್ತಿರುವವರು ತುಪ್ಪವನ್ನು ಮಿತವಾಗಿ ಸೇವಿಸಿ.

Pic credit - Pintrest

ಲಿವರ್ ಸಿರೋಸಿಸ್ ನಂತಹ ಲಿವರ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ತುಪ್ಪದಿಂದ ದೂರವಿರಿ.

Pic credit - Pintrest

ಅಜೀರ್ಣ, ಗ್ಯಾಸ್ ಅಥವಾ ಹೊಟ್ಟೆಯ ಸಮಸ್ಯೆ ಹೊಂದಿರುವವರು ಮತ್ತು ದಿನನಿತ್ಯದ ವ್ಯಾಯಾಮ,ಯೋಗ ಮಾಡದವರು ತುಪ್ಪದ ಸೇವನೆ ಕಡಿಮೆ ಮಾಡಿ.

Pic credit - Pintrest

ಗೊರಕೆ ಸಮಸ್ಯೆಗೆ ಜೇನುತುಪ್ಪದಿಂದ ಪರಿಹಾರ