ಗೊರಕೆ ಸಮಸ್ಯೆಗೆ ಜೇನುತುಪ್ಪದಿಂದ ಪರಿಹಾರ
25 Dec 2024
Pic credit - Pintrest
Akshatha Vorkady
ಗೊರಕೆಯು ಸಾಮಾನ್ಯ ನಿದ್ರೆಯ ಸಮಸ್ಯೆಯಾಗಿದ್ದು ಅದು ಬಹುತೇಕ ಜನರನ್ನು ಬಾಧಿಸುತ್ತದೆ.
Pic credit - Pintrest
ಗೊರಕೆಯನ್ನು ಹಲವಾರು ರೀತಿಯಲ್ಲಿ ತಡೆಯಬಹುದು. ಇದನ್ನು ಸರಳವಾಗಿ ಆಹಾರ ಕ್ರಮದಿಂದಲೂ ತಡೆಯಬಹುದು.
Pic credit - Pintrest
ಗೊರಕೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದು ತುಂಬಾ ಒಳ್ಳೆಯದು.
Pic credit - Pintrest
ಜೇನುತುಪ್ಪವನ್ನು ಸೇವನೆಯಿಂದ ಆಳವಾದ ಮತ್ತು ಶಾಂತವಾದ ನಿದ್ರೆಯನ್ನು ಪಡೆಯಬಹುದು ತಜ್ಞರು ಸಲಹೆ ನೀಡುತ್ತಾರೆ.
Pic credit - Pintrest
ಜೇನುತುಪ್ಪವು ಹೆಚ್ಚಿನ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಗೊರಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Pic credit - Pintrest
ಗಂಟಲಿಗೆ ಜೇನುತುಪ್ಪವನ್ನು ಅನ್ವಯಿಸುವುದರಿಂದ ಶಬ್ದ ಮಾಡುವ ಲೋಳೆಯು ಶಾಂತವಾಗುತ್ತದೆ.
Pic credit - Pintrest
ಜೇನುತುಪ್ಪವನ್ನು ಹಾಗೆಯೇ ತೆಗೆದುಕೊಳ್ಳಬಹುದು ಅಥವಾ ಕಪ್ ಬಿಸಿನೀರಿಗೆ ಶುಂಠಿ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ.
Pic credit - Pintrest
ನಿಮ್ಮ ಈ ಅಭ್ಯಾಸ ಲಿವರ್ಗೆ ಹಾನಿಯುಂಟು ಮಾಡಬಹುದು
ಇಲ್ಲಿ ಕ್ಲಿಕ್ ಮಾಡಿ