ನಿಮ್ಮ ಈ ಅಭ್ಯಾಸ ಲಿವರ್ಗೆ ಹಾನಿಯುಂಟು ಮಾಡಬಹುದು
25 Dec 2024
Pic credit - Pintrest
Akshatha Vorkady
ಲಿವರ್ ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಅಂಗ. ಇದು ಹಲವಾರು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ.
Pic credit - Pintrest
ಲಿವರ್ ದೇಹದ ವಿಷಕಾರಿ ಅಂಶಗಳ ನಿವಾರಣೆಗೆ ಸಹಕಾರಿಯಾಗಿದ್ದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ.
Pic credit - Pintrest
ದೈನಂದಿನ ದಿನಚರಿಯಲ್ಲಿ ನೀವು ಮಾಡುವಂತಹ ಕೆಲವು ತಪ್ಪುಗಳು ಲಿವರ್ಗೆ ಅಪಾಯಕಾರಿಯಾಗಬಹುದು.
Pic credit - Pintrest
ಎಣ್ಣೆಯುಕ್ತ ಆಹಾರಗಳು ಮತ್ತು ಮದ್ಯದಂತಹ ಹಾನಿಕಾರಕ ಪದಾರ್ಥಗಳು ಯಕೃತ್ತನ್ನು ಗಂಭೀರವಾಗಿ ಹಾನಿಗೊಳಿಸುತ್ತವೆ.
Pic credit - Pintrest
ಕೆಂಪು ಮಾಂಸ, ಸೋಡಾ, ಸಾಫ್ಟ್ ಡ್ರಿಂಕ್ಸ್, ಆಲ್ಕೋಹಾಲ್ ಮತ್ತು ಎಣ್ಣೆಯುಕ್ತ ಆಹಾರ ತ್ಯಜಿಸಬೇಕು ಎಂದು ವೈದ್ಯರು ಹೇಳುತ್ತಾರೆ.
Pic credit - Pintrest
ಹಗಲು 10 ರಿಂದ 20 ನಿಮಿಷ ನಿದ್ದೆ ಮಾಡುವುದು ಹಾನಿಕಾರಕವಲ್ಲ.ಆದರೆ ಹಗಲಿನಲ್ಲಿ ಅತಿಯಾಗಿ ನಿದ್ದೆ ಮಾಡಿದರೆ ಲಿವರ್ ಗೆ ಹಾನಿಯಾಗುತ್ತದೆ.
Pic credit - Pintrest
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಮುಖ್ಯವಾಗಿದೆ.
Pic credit - Pintrest
ಕ್ರಿಸ್ಮಸ್ ಹಬ್ಬಕ್ಕೆ ಕೈಗಳ ಅಂದ ಹೆಚ್ಚಿಸುವ ನೇಲ್ ಪಾಲಿಶ್ಗಳು
ಇಲ್ಲಿ ಕ್ಲಿಕ್ ಮಾಡಿ