ಕ್ರಿಸ್ಮಸ್ ಹಬ್ಬಕ್ಕೆ ಕೈಗಳ ಅಂದ ಹೆಚ್ಚಿಸುವ ನೇಲ್ ಪಾಲಿಶ್ಗಳು
24 Dec 2024
Pic credit - Pintrest
Akshatha Vorkady
ಪ್ರತಿ ವರ್ಷ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.
Pic credit - Pintrest
ಕ್ರೈಸ್ತ ಸಮುದಾಯದ ಜನ ಕ್ರಿಸ್ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ.
Pic credit - Pintrest
ಆದ್ದರಿಂದ ಈ ವಿಶೇಷ ದಿನದ ಥೀಮ್ನಲ್ಲಿ ನಿಮ್ಮ ಕೈಗಳ ಅಂದವನ್ನು ಹೆಚ್ಚಿಸಲು ಇಲ್ಲಿದೆ ಸಿಂಪಲ್ ಟಿಪ್ಸ್.
Pic credit - Pintrest
ಕ್ರಿಸ್ಮಸ್ ಹಬ್ಬದಂದು ಕೆಂಪು ಬಣ್ಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಆದ್ದರಿಂದ ಕೆಂಪು ಬಣ್ಣದ ನೇಲ್ ಪಾಲಿಶ್ ಆಯ್ಕೆ ಮಾಡಿ.
Pic credit - Pintrest
ಕ್ರಿಸ್ಮಸ್ ಹಬ್ಬದ ಥೀಮ್ನಲ್ಲಿ ವಿವಿಧ ವಿನ್ಯಾಸಗಳಲ್ಲಿ ಉಗುರುಗಳಿಗೆ ನೇಲ್ ಪಾಲಿಶ್ಗಳನ್ನು ಹಚ್ಚಿಕೊಳ್ಳಿ.
Pic credit - Pintrest
ಇಲ್ಲಿ ನೀಡಲಾಗಿರುವ ವಿನ್ಯಾಸಗಳನ್ನು ಮನೆಯಲ್ಲಿ ಟ್ರೈ ಮಾಡಿ. ಇವು ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತದೆ.
Pic credit - Pintrest
ಕ್ರಿಸ್ಮಸ್ ಹಬ್ಬದ ಥೀಮ್ನ ನೇಲ್ ಪಾಲಿಶ್ಗಳು ಹೊಸ ಉಡುಗೆಗಳಿಗೆ ಉತ್ತಮ ನೋಟವನ್ನು ನೀಡುತ್ತದೆ.
Pic credit - Pintrest
ಕ್ರಿಸ್ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಇಲ್ಲಿ ಕ್ಲಿಕ್ ಮಾಡಿ