ಕ್ರಿಸ್‌ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
24 Dec 2024
Pic credit - Pintrest
Akshatha Vorkady
ಪ್ರತಿ ವರ್ಷ ಡಿಸೆಂಬರ್ 25 ಬಂತೆಂದರೆ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬದ ಸಡಗರ, ಸಂಭ್ರಮ ಆರಂಭವಾಗುತ್ತದೆ.
Pic credit - Pintrest
ಕ್ರೈಸ್ತ ಸಮುದಾಯದ ಜನ ಕ್ರಿಸ್‌ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ.
Pic credit - Pintrest
ಆದ್ದರಿಂದ ಈ ವರ್ಷದ ಸಂಭ್ರಮದ ಹಬ್ಬ ಕ್ರಿಸ್ಮಸ್ಗೆ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿಯಾಗಿ ಶುಭಾಶಯ ತಿಳಿಸಿ.
Pic credit - Pintrest
ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು; ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
Pic credit - Pintrest
ಯೇಸು ದೇವ ತನ್ನ ಪ್ರೀತಿ ಮತ್ತು ಆಶೀರ್ವಾದಗಳನ್ನು ನಿಮ್ಮ ಮೇಲೆ ಸುರಿಸಲಿ. ಮೆರಿ ಕ್ರಿಸ್‌ಮಸ್ 2024.
Pic credit - Pintrest
ಈ ಕ್ರಿಸ್‌ಮಸ್ ನಿಮಗೆ ಸಂಪತ್ತು ಮತ್ತು ಪ್ರೀತಿಯನ್ನು ಉಡುಗೊರೆಯಾಗಿ ನೀಡಲಿ. ಮೆರಿ ಕ್ರಿಸ್‌ಮಸ್..!
Pic credit - Pintrest
ಈ ಕ್ರಿಸ್‌ಮಸ್ ನಿಮಗೆ ಮುಂದಿನ ವರ್ಷವಿಡೀ ಶುಭವನ್ನು ತರಲಿ. ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು..!
Pic credit - Pintrest
ಮೇಕೆ ಹಾಲಿನಲ್ಲಿ ಹತ್ತಕ್ಕೂ ಹೆಚ್ಚು ಪೋಷಕಾಂಶಗಳಿವೆ
ಇಲ್ಲಿ ಕ್ಲಿಕ್ ಮಾಡಿ