ಮೇಕೆ ಹಾಲಿನಲ್ಲಿ ಹತ್ತಕ್ಕೂ ಹೆಚ್ಚು ಪೋಷಕಾಂಶಗಳಿವೆ
22 Dec 2024
Pic credit - Pintrest
Akshatha Vorkady
ಆಯುರ್ವೇದದಲ್ಲಿ ಮೇಕೆ ಹಾಲನ್ನು ಔಷಧೀಯ ನಿಧಿ ಎಂದು ಕರೆಯಲಾಗುತ್ತದೆ.
Pic credit - Pintrest
ಮೇಕೆ ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ನಿಯಮಿತವಾಗಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Pic credit - Pintrest
ನಿತ್ಯ ಹಸುವಿನ ಹಾಲನ್ನು ಜೀರ್ಣಿಸಿಕೊಳ್ಳಲು ತೊಂದರೆಯಾದರೆ ಮೇಕೆ ಹಾಲನ್ನು ಕುಡಿಯಿರಿ . ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
Pic credit - Pintrest
ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ಗಳು, ಕ್ಯಾಲೋರಿಗಳು, ಕೊಬ್ಬು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು, ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ.
Pic credit - Pintrest
ಮೇಕೆ ಹಾಲಿನಲ್ಲಿ ಮೆಗ್ನಿಶಿಯಂನಂತಹ ಪೋಷಕಾಂಶಗಳಿರುವುದರಿಂದ ಹೃದ್ರೋಗಿಗಳಿಗೆ ಮೇಕೆ ಹಾಲು ತುಂಬಾ ಒಳ್ಳೆಯದು.
Pic credit - Pintrest
ಮೇಕೆ ಹಾಲಿನಲ್ಲಿ ಲಿನೋಲಿಕ್ ಆಮ್ಲವಿದೆ. ಇದು ನಿಮ್ಮ ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
Pic credit - Pintrest
ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೇಕೆ ಹಾಲು ಕುಡಿಯಿರಿ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ.
Pic credit - Pintrest
ಇಲ್ಲಿಯವರೆಗೆ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ!
ಇಲ್ಲಿ ಕ್ಲಿಕ್ ಮಾಡಿ