ಇಲ್ಲಿಯವರೆಗೆ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ!
21 Dec 2024
Pic credit - Pintrest
Akshatha Vorkady
ಈ ಒಂದು ದೇಶದಲ್ಲಿ ಕಳೆದ ಸುಮಾರು 95 ವರ್ಷಗಳಿಂದ ಒಂದೇ ಒಂದು ಮಗು ಹುಟ್ಟಿಲ್ಲ.
Pic credit - Pintrest
ಇಲ್ಲಿಯವರೆಗೆ ಒಂದೇ ಒಂದು ಮಗು ಹುಟ್ಟದೇ ಇರುವ ದೇಶ ಯಾವುದು? ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pintrest
ವಿಶ್ವದ ಅತ್ಯಂತ ಚಿಕ್ಕ ದೇಶವಾದ ವ್ಯಾಟಿಕನ್ ಸಿಟಿಯಲ್ಲಿ ಕಳೆದ 95 ವರ್ಷಗಳಿಂದ ಒಂದೇ ಒಂದು ಮಗುವಿಗೆ ಜನಿಸಿಲ್ಲ.
Pic credit - Pintrest
ಈ ದೇಶದ ಒಟ್ಟು ವಿಸ್ತೀರ್ಣ 0.49 ಚದರ ಕಿಲೋಮೀಟರ್ ಮತ್ತು ಈ ದೇಶದ ಒಟ್ಟು ಜನಸಂಖ್ಯೆಯು ಕೇವಲ 764 ಆಗಿದೆ.
Pic credit - Pintrest
ಇಲ್ಲಿ ಯಾವುದೇ ಮಗು ಜನಿಸಬಾರದು ಎಂಬುದು ಇಲ್ಲಿನ ನಿಯಮ. ಈ ನಿಯಮವನ್ನು ದೇಶದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
Pic credit - Pintrest
ಇಲ್ಲಿ ಹೆಚ್ಚಿನ ಪಾದ್ರಿಗಳು ವಾಸಿಸುತ್ತಾ ಇರುವುದರಿಂದ ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.
Pic credit - Pintrest
ಅದಕ್ಕೂ ಮಿಗಿಲಾಗಿ ಅಲ್ಲಿ ಯಾರಾದರೂ ಗರ್ಭಿಣಿಯಾದರೆ ಹೆರಿಗೆ ಮಾಡಲು ಅಲ್ಲಿ ಆಸ್ಪತ್ರೆಗಳಿಲ್ಲ. ಹೆರಿಗೆಯ ಸಮಯದಲ್ಲಿ ದೇಶವನ್ನು ತೊರೆಯಬೇಕಾಗುತ್ತದೆ.
Pic credit - Pintrest
ಸ್ಟೈಲಿಶ್ ಆಗಿ ಕಾಣುವ ಟ್ರೆಂಡಿ ಬ್ಲೌಸ್ ಡಿಸೈನ್ಸ್ಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ