ಸ್ಟೈಲಿಶ್ ಆಗಿ ಕಾಣುವ ಟ್ರೆಂಡಿ ಬ್ಲೌಸ್ ಡಿಸೈನ್ಸ್​​​ಗಳು ಇಲ್ಲಿವೆ

21 Dec 2024

Pic credit - Pintrest

Akshatha Vorkady

ಶುಭ ಕಾರ್ಯಕ್ರಮಗಳಿಗೆ ಸೀರೆ ಉಡುವುದು ನಿಮಗೆ ಉತ್ತಮ ನೋಟವನ್ನು ನೀಡುತ್ತದೆ.

Pic credit - Pintrest

ಸೀರೆಗಳ ಜೊತೆಗೆ ಬ್ಲೌಸ್ ಡಿಸೈನ್ಸ್​​​ಗಳನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ.

Pic credit - Pintrest

ಆಕರ್ಷಕ ಬ್ಲೌಸ್ ಡಿಸೈನ್ಸ್​​​ಗಳು ಹೆಣ್ಣುಮಕ್ಕಳ ಗ್ರ್ಯಾಂಡ್‌ ಸೀರೆಗೆ ಸಾಥ್‌ ನೀಡುತ್ತವೆ ಮತ್ತು ಅಂದ ಹೆಚ್ಚಿಸುತ್ತದೆ. 

Pic credit - Pintrest

ಮಹಿಳೆಯರು ಹೆಚ್ಚು ಇಷ್ಟ ಪಡುವುದೇ ರೇಷ್ಮೆ ಸೀರೆಗಳನ್ನು, ಅದಕ್ಕೆ ಒಪ್ಪುವ ಆಕರ್ಷಕ ಬ್ಲೌಸ್​ ಡಿಸೈನ್ಸ್​ಗಳು ಇಲ್ಲಿವೆ.

Pic credit - Pintrest

ಮೆಷಿನ್‌ ವರ್ಕ್ ಕಡಿಮೆ ಬೆಲೆಯಲ್ಲಿ ಡಿಸೈನ್‌ ಮಾಡಿಸಬಹುದು. ಎಲ್ಲರ ಕೈಗೆಟಕುವ ಬೆಲೆಯಲ್ಲಿ ಸಿದ್ಧಗೊಳ್ಳುತ್ತದೆ.

Pic credit - Pintrest

ಸಂಪ್ರದಾಯದ ಜೊತೆಗೆ ಸ್ಟೈಲಿಶ್​​ ಬ್ಯಾಕ್ ಡಿಸೈನ್ಸ್ ಗಳನ್ನು ನೀವು ಹುಡುಕುತ್ತಿದ್ದರೆ ಇದನ್ನು ನೀವು ಟ್ರೈ ಮಾಡಿ. 

Pic credit - Pintrest

ಇಂತಹ ಟ್ರೆಂಡಿ ಬ್ಲೌಸ್ ಡಿಸೈನ್ಸ್​​​ಗಳನ್ನು ನೀವು ಆಯ್ಕೆ ಮಾಡಿದರೆ ಯಾವುದೇ ಕಾರ್ಯಕ್ರಮದಲ್ಲೂ ನೀವು ಹೈಲೈಟ್​ ಆಗಿ ಕಾಣುತ್ತೀರಿ.

Pic credit - Pintrest

ಮಹಿಳೆಯರ ಅಂದ ಹೆಚ್ಚಿಸುವ ಸ್ಟೈಲಿಶ್ ಮೂಗುತಿಗಳು