ಮಹಿಳೆಯರ ಅಂದ ಹೆಚ್ಚಿಸುವ ಸ್ಟೈಲಿಶ್ ಮೂಗುತಿಗಳು

20 Dec 2024

Pic credit - Pintrest

Akshatha Vorkady

ಭಾರತದಲ್ಲಿ ಮಹಿಳೆಯರು ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.

Pic credit - Pintrest

ಮೂಗುತಿ ಧರಿಸುವುದು ಸಂಪ್ರದಾಯ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಬಹಳಷ್ಟು ಉತ್ತಮವೆಂದು ಆಯುರ್ವೇದ ಹೇಳುತ್ತದೆ.

Pic credit - Pintrest

ಆದ್ದರಿಂದ ವಿವಿಧ ವಿನ್ಯಾಸದ ಸಂಪ್ರದಾಯಿಕ ಹಾಗೂ ಮಾರ್ಡನ್​ ಸ್ಟೈಲಿಶ್ ಮೂಗುತಿಗಳನ್ನು ನಿಮಗಾಗಿ ಇಲ್ಲಿ ತರಲಾಗಿದೆ.

Pic credit - Pintrest

ಸ್ಟೋನ್​ನಿಂದ ವಿನ್ಯಾಸಗೊಳಿಸಿದ ಮೂಗುತಿಗಳು ನಿಮ್ಮ ಯಾವುದೇ ಉಡುಪುಗಳಿಗೂ ಸ್ಟೈಲಿಶ್ ಲುಕ್​ ನೀಡುತ್ತದೆ.

Pic credit - Pintrest

ನೀವು ದುಬಾರಿ ಬೆಲೆಯ ಮೂಗುತಿ ಖರೀದಿಸಲು ಬಯಸಿದರೆ ವಜ್ರದಿಂದ ವಿನ್ಯಾಸಗೊಳಿಸಿದ ಮೂಗುತಿಯನ್ನು ಆಯ್ಕೆ ಮಾಡಿ. 

Pic credit - Pintrest

ಮೂಗುತಿ ಧರಿಸುವ ಪದ್ಧತಿಯು ಮೊಗಲರ ಆಳ್ವಿಕೆ ಕಾಲದಲ್ಲಿ ಅಂದರೆ 16ನೇ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದಿತು ಎಂದು ಹೇಳಲಾಗುತ್ತದೆ.

Pic credit - Pintrest

ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

Pic credit - Pintrest

ವಿವಿಧ ವಿನ್ಯಾಸದ ಕರಿಮಣಿ ಸರಗಳು ಇಲ್ಲಿವೆ