ವಿಟಮಿನ್​​ ಕೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? 

10 Oct 2023

Pic credit - Pinterest

ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳಲ್ಲಿ ವಿಟಮಿನ್ ಕೆ ಬಹಳ ಮುಖ್ಯ.

ವಿಟಮಿನ್ ಕೆ

Pic credit - Pinterest

ವಿಟಮಿನ್ ಕೆ ಕೊರತೆಯು ಒಸಡುಗಳಲ್ಲಿ ರಕ್ತಸ್ರಾವ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.

ರಕ್ತಸ್ರಾವ

Pic credit - Pinterest

ಇದಲ್ಲದೇ ವಿಟಮಿನ್ ಕೆ ಕೊರತೆ ಆಸ್ಟಿಯೊಪೊರೋಸಿಸ್ ಬೆಳವಣಿಗೆಯ ಅಪಾಯವು ತುಂಬಾ ಹೆಚ್ಚು.

ಆಸ್ಟಿಯೊಪೊರೋಸಿಸ್

Pic credit - Pinterest

ಪಾಲಕ್,ಎಲೆಕೋಸು, ಒಣದ್ರಾಕ್ಷಿ, ಕಿವಿ ಮುಂತಾದ ಹಣ್ಣು ಮತ್ತು ಸೊಪ್ಪಿನಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ.

ವಿಟಮಿನ್ ಕೆ

Pic credit - Pinterest

ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರ ಮೂಳೆ ಮುರಿತದಂತಹ ಅಪಾಯ ತಡೆಯಲು ಸಹಾಯ ಮಾಡುತ್ತದೆ.

ಮೂಳೆ ಮುರಿತ

Pic credit - Pinterest

ಋತುಚಕ್ರದ ನೋವಿನಿಂದ ಪರಿಹಾರ ನೀಡುವಲ್ಲಿಯೂ ಕೂಡ ವಿಟಮಿನ್​​ ಕೆ ಸಹಾಯ ಮಾಡುತ್ತದೆ. 

ಋತುಚಕ್ರದ ನೋವು

Pic credit - Pinterest

ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ

Pic credit - Pinterest

ಭಾರತದ ವಿವಿಧ ರಾಜ್ಯಗಳ ರೇಷ್ಮೆ ಸೀರೆಗಳ ವಿವರ ಇಲ್ಲಿದೆ