ಭಾರತದ ವಿವಿಧ ರಾಜ್ಯಗಳ ರೇಷ್ಮೆ ಸೀರೆಗಳ ವಿವರ ಇಲ್ಲಿದೆ

10 Oct 2023

Pic credit - Pinterest

ಹಬ್ಬಗಳಿಂದ ಹಿಡಿದು ಮದುವೆ ವಿವಿಧ ಸಮಾರಂಭಗಳಲ್ಲಿ ರೇಷ್ಮೆ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ.

ರೇಷ್ಮೆ ಸೀರೆ

Pic credit - Pinterest

ಆದ್ದರಿಂದ ಭಾರತದ ವಿವಿಧ ರಾಜ್ಯಗಳಲ್ಲಿನ ರೇಷ್ಮೆ ಸೀರೆಗಳ ಕುರಿತ  ಮಾಹಿತಿ ಇಲ್ಲಿದೆ.

ವಿವಿಧ ರಾಜ್ಯಗಳ

Pic credit - Pinterest

ತಮಿಳುನಾಡಿನ ಕಾಂಚೀಪುರಂ ರೇಷ್ಮೆ ಸೀರೆಗಳು ವಿಶೇಷ ವಿನ್ಯಾಸಗಳಿಂದಲೇ ಹೆಚ್ಚು ಜನಪ್ರಿಯ.

ಕಾಂಚೀಪುರಂ

Pic credit - Pinterest

ಉತ್ತರಪ್ರದೇಶದ ವಾರಣಾಸಿಯ ಬನಾರಸಿ ಸೀರೆಗಳು ಚಿನ್ನ ಹಾಗೂ ಬೆಳ್ಳಿಯ ಝರಿಯಿಂದಲೇ ಹೆಚ್ಚು ಖ್ಯಾತಿ ಪಡೆದಿದೆ.

ಬನಾರಸಿ ಸೀರೆಗಳು

Pic credit - Pinterest

ಕರ್ನಾಟಕದ ಮೈಸೂರಿನ ರೇಷ್ಮೆ ಸೀರೆಗಳು ರಾಜ ಪರಂಪರೆಯ ವಿನ್ಯಾಸದಿಂದಲೇ ಹೆಚ್ಚು ಜನಪ್ರಿಯ.

ಮೈಸೂರು

Pic credit - Pinterest

ಬಿಹಾರದ ಭಾಗಲ್ಪುರವು 'ಸಿಲ್ಕ್​​​ ಸಿಟಿ' ಎಂದೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಭಾಗಲ್ಪುರಿ ರೇಷ್ಮೆ

Pic credit - Pinterest

ಗುಜರಾತಿನ ರಾಜ್​​ಕೋಟ್​​​ ಪಟೋಲಾ ರೇಷ್ಮೆ ಸೀರೆಗೆ ಹೆಸರುವಾಸಿಯಾಗಿದೆ.

ರಾಜ್​ ಕೋಟ್

Pic credit - Pinterest

ಗುಜರಾತಿನ ಸೂರತ್​​​​ ಸಿಂಥೆಟಿಕ್​​ ರೇಷ್ಮೆ ಸೀರೆಗಳಿಂದಲೇ  ಹೆಚ್ಚು ಜನಪ್ರಿಯವಾಗಿದೆ.

ಸಿಂಥೆಟಿಕ್​​ ರೇಷ್ಮೆ

Pic credit - Pinterest

ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಭಾಗ್ಯಲಕ್ಷ್ಮೀ' ನಟಿ