ಅತಿಯಾಗಿ ಸಿಹಿ ತಿನ್ನುವ ಬಯಕೆ ಯಾಕಾಗುತ್ತದೆ ಗೊತ್ತಾ? 

24 October 2023

Pic Credit - Pintrest

ಎಷ್ಟೇ ತಿಂದರೂ , ಸಕ್ಕರೆ ತುಂಬಿರುವ ಆಹಾರ ತಿನ್ನಬೇಕೆಂಬ ಬಯಕೆ ಕೆಲವೊಮ್ಮೆ ಕಾಡುವುದುಂಟು. 

ಸಿಹಿ ತಿನ್ನುವ ಬಯಕೆ ==============

Pic Credit - Pintrest

ಆದ್ದರಿಂದ ನಿಮಗೂ ಈ ರೀತಿಯ ಅನುಭವವಾಗುತ್ತಿದ್ದರೆ ಕಾರಣವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಸಿಹಿ ತಿನ್ನುವ ಬಯಕೆ ==============

Pic Credit - Pintrest

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಉಂಟಾಗುವ ಅಸಮತೋಲನದಿಂದಾಗಿ ಸಿಹಿಯಾದದ್ದನ್ನು ತಿನ್ನಲು ಮೆದುಳಿಗೆ ಸಂಕೇತ ನೀಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ==============

Pic Credit - Pintrest

ಸಿಹಿ ಆಹಾರವನ್ನು ಸೇವಿಸುವುದು ಖಿನ್ನತೆಗೆ ಸ್ವಯಂ ಔಷಧಿ ನೀಡುವ ನೈಸರ್ಗಿಕ ಮಾರ್ಗವಾಗಿದೆ.

ಭಾವನಾತ್ಮಕ ಕೊಂಡಿ ==============

Pic Credit - Pintrest

ಕೆಲವೊಮ್ಮೆ ಸಿಹಿ ತಿನ್ನುವ ಬಯಕೆ ಆಳವಾದ ಪೌಷ್ಠಿಕಾಂಶದ ಸಮಸ್ಯೆಯನ್ನು ಸೂಚಿಸುತ್ತದೆ .

ಮೆಗ್ನೀಸಿಯಮ್ ಕೊರತೆ ==============

Pic Credit - Pintrest

ನೀವು ಸರಿಯಾಗಿ ನಿದ್ರೆ ಮಾಡದಿದ್ದಾಗ, ಇದು ದೇಹದಲ್ಲಿ ಸಿಹಿಯ ಬಯಕೆಯನ್ನು ಪ್ರಚೋದಿಸುತ್ತದೆ.

ಚಡಪಡಿಕೆ ==============

Pic Credit - Pintrest

ಕರುಳಿನ ಉರಿಯೂತದಂತಹ ಕೆಲವು ಕರುಳಿನ ಸಮಸ್ಯೆ ಹೊಂದಿರುವ ವ್ಯಕ್ತಿಯು ಸಿಹಿ ಆಹಾರಕ್ಕಾಗಿ ಹಂಬಲಿಸುತ್ತಾನೆ.

ಕರುಳಿನ ಆರೋಗ್ಯ ==============

Pic Credit - Pintrest

ಕಣ್ಣಿನ ತುರಿಕೆ ಸಮಸ್ಯೆಗೆ ಈ ಸಿಂಪಲ್​ ಟಿಪ್ಸ್​​ ಫಾಲೋ ಮಾಡಿ