ಕಣ್ಣಿನ ತುರಿಕೆ ಸಮಸ್ಯೆಗೆ ಈ ಸಿಂಪಲ್​ ಟಿಪ್ಸ್​​ ಫಾಲೋ ಮಾಡಿ

23 October 2023

Pic Credit - Pintrest

ಕಣ್ಣುಗಳಲ್ಲಿ ತುರಿಕೆ, ಉರಿಯೂತದಂತಹ ಸಮಸ್ಯೆ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಸಾಕಷ್ಟು ಅಡ್ಡಿಯುಂಟು ಮಾಡುತ್ತದೆ.

ಕಣ್ಣಿನ ತುರಿಕೆ ==============

Pic Credit - Pintrest

ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಯಾವ ಮನೆಮದ್ದು ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಮಸ್ಯೆ ನಿವಾರಣೆ ==============

Pic Credit - Pintrest

ಉರಿಯೂತವನ್ನು ನಿವಾರಿಸಲು ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ನಿಮ್ಮ ಕಣ್ಣುಗಳ ಮೇಲೆ ಇರಿಸಿ.

ಸೌತೆಕಾಯಿ ಹೋಳು ==============

Pic Credit - Pintrest

ಟೀ ಬ್ಯಾಗ್​​​​ನ್ನು ಬಿಸಿ ನೀರಿನಲ್ಲಿ ಅದ್ದಿ ಮತ್ತು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ನಂತರ ನಿಮ್ಮ ಕಣ್ಣಿನ ಮೇಲೆ ಇರಿಸಿ. 

ಟೀ ಬ್ಯಾಗ್‌ ==============

Pic Credit - Pintrest

ಹತ್ತಿ ಉಂಡೆ ಅಥವಾ ಪ್ಯಾಡ್ ಅನ್ನು ರೋಸ್ ವಾಟರ್‌ನಲ್ಲಿ ನೆನೆಸಿ ಮತ್ತು ಅದನ್ನು ನಿಮ್ಮ ಮುಚ್ಚಿದ ಕಣ್ಣುರೆಪ್ಪೆಗಳ ಮೇಲೆ ಇರಿಸಿ. 

ರೋಸ್ ವಾಟರ್‌ ==============

Pic Credit - Pintrest

ಅಲೋವೆರಾ ಜೆಲ್ ಅನ್ನು ಹತ್ತಿ ಉಂಡೆಯ ಸಹಾಯದಿಂದ ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಹಚ್ಚಿ. ಕೆಳ ಹೊತ್ತು ಹಾಗೆ ಬಿಡಿ.

ಅಲೋವೆರಾ ಜೆಲ್ ==============

Pic Credit - Pintrest

ಮೂಲಂಗಿ ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ