ಮೂಲಂಗಿ ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ

23 October 2023

Pic Credit - Pintrest

ಮೂಲಂಗಿ ಅತ್ಯಂತ ಪೌಷ್ಟಿಕವಾದ ತರಕಾರಿಯಾಗಿದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಸಮೃದ್ಧವಾಗಿದೆ.

ಮೂಲಂಗಿ  ==============

Pic Credit - Pintrest

ನಿಮ್ಮ ಆಹಾರದಲ್ಲಿ ಮೂಲಂಗಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದು.

ಆರೋಗ್ಯ ಪ್ರಯೋಜನ ==============

Pic Credit - Pintrest

ಆದರೆ ಮೂಲಂಗಿಯೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದು ಅಡ್ಡ ಪರಿಣಾಮವನ್ನುಂಟು ಮಾಡಬಹುದು.

ಅಡ್ಡ ಪರಿಣಾಮ ==============

Pic Credit - Pintrest

ಮೂಲಂಗಿ ಸೇವಿಸಿದ ನಂತರ ಹಾಲು ಕುಡಿಯುವುದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಹಾಲು ==============

Pic Credit - Pintrest

ವೈದ್ಯರ ಪ್ರಕಾರ, ಮೂಲಂಗಿ ತಿಂದ 12 ಗಂಟೆಗಳ ನಂತರವೇ ಕಿತ್ತಳೆ ಸೇವಿಸಬೇಕು ಎಂದು ಎಚ್ಚರಿಸುತ್ತಾರೆ.

ಕಿತ್ತಳೆ ಹಣ್ಣು ==============

Pic Credit - Pintrest

ಇವೆರಡರ ಒಟ್ಟಿಗೆ ಸೇವನೆ ಉಸಿರಾಟ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾಗಲಕಾಯಿ ==============

Pic Credit - Pintrest

ಮೂಲಂಗಿ ತಿಂದ ನಂತರ ಚಹಾ ಕುಡಿಯುವುದು ಅಸಿಡಿಟಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ಚಹಾ ==============

Pic Credit - Pintrest

ಕಾಫಿ ಫೇಸ್ ಪ್ಯಾಕ್ ಬಳಸಿ ಮುಖದ ಕಾಂತಿ ಹೆಚ್ಚಿಸಿ