ಕಾಫಿ ಫೇಸ್ ಪ್ಯಾಕ್ ಬಳಸಿ ಮುಖದ ಕಾಂತಿ ಹೆಚ್ಚಿಸಿ

23 October 2023

Pic Credit - Pintrest

ಕಾಫಿ ಪುಡಿಯಿಂದ ಮಾಡಿದ ಫೇಸ್​ಪ್ಯಾಕ್, ಸ್ಕ್ರಬ್‌ಗಳನ್ನು ಬಳಸಿ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಕಾಫಿ ಫೇಸ್ ಪ್ಯಾಕ್ ==============

Pic Credit - Pintrest

ಉತ್ಕರ್ಷಣ ನಿರೋಧಕಗಳು ಚರ್ಮಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕಾಫಿ ಫೇಸ್ ಪ್ಯಾಕ್ ==============

Pic Credit - Pintrest

ಚರ್ಮವನ್ನು ತೇವಗೊಳಿಸಲು ಮತ್ತು ಸುಕ್ಕು, ಶುಷ್ಕತೆ ಮತ್ತು ಕಪ್ಪು ಕಲೆ ನಿವಾರಿಸುವಲ್ಲಿ ಸಹಾಯಕ.

ಜೇನುತುಪ್ಪ  ಮತ್ತು ಕಾಫಿ ಪುಡಿ ==============

Pic Credit - Pintrest

ಈ ಪೇಸ್ಟ್​​​  ನಿಮ್ಮ ಮುಖದ ಕಲೆಗಳನ್ನು ತೆಗೆದು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಕಾಫಿ ಪುಡಿ ಮತ್ತು ಹಾಲು ==============

Pic Credit - Pintrest

ಇದು ತ್ವಚೆಯಿಂದ ಮಂದತೆಯನ್ನು ಹೋಗಲಾಡಿಸಲು ಮತ್ತು ಕಪ್ಪು ಕಲೆ ನಿವಾರಿಸಲು ಸಹಾಯಕವಾಗಿದೆ.

ಕಾಫಿ, ಅರಿಶಿನ ಮತ್ತು ಮೊಸರು ==============

Pic Credit - Pintrest

ಸತ್ತ ಚರ್ಮವನ್ನು ತೊಡೆದುಹಾಕಲು ಮತ್ತು ಹೊಸ ಚರ್ಮದ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕಾಫಿ ಪುಡಿ ಮತ್ತು ನಿಂಬೆರಸ ==============

Pic Credit - Pintrest

ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ.

ತೆಂಗಿನೆಣ್ಣೆ ಮತ್ತು ಕಾಫಿಪುಡಿ ==============

Pic Credit - Pintrest

ಹುಣಸೆ ಹಣ್ಣನ್ನು ನಾಲಿಗೆ ಚಪ್ಪರಿಸಿ ತಿನ್ನುವ ಮುನ್ನ ಅಪಾಯವನ್ನೂ ತಿಳಿದುಕೊಳ್ಳಿ