ಹುಣಸೆ ಹಣ್ಣನ್ನು ನಾಲಿಗೆ ಚಪ್ಪರಿಸಿ ತಿನ್ನುವ ಮುನ್ನ ಅಪಾಯವನ್ನೂ ತಿಳಿದುಕೊಳ್ಳಿ

20 October 2023

Pic Credit - Pintrest

ಹುಣಸೆ ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.

Pic Credit - Pintrest

ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ,ಬಿ ,ಕ್ಯಾರೋಟಿನ್ ಹೇರಳವಾಗಿದ್ದು, ಆರೋಗ್ಯಕ್ಕೂ ಒಳ್ಳೆಯದು.

Pic Credit - Pintrest

ಆದರೆ ಅತಿಯಾಗಿ ಹುಣಸೆ ಹಣ್ಣು ಸೇವಿಸುವುದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. 

Pic Credit - Pintrest

ಹುಣಸೆಹಣ್ಣಿನ  ಹುಳಿ ಅಂಶ ಹಲ್ಲುಗಳ ಒಸಡಿಗೆ ಹಾನಿಯುಂಟು ಮಾಡಬಹುದು.

Pic Credit - Pintrest

ರಿಂಗ್ವರ್ಮ್, ತುರಿಕೆ, ಊತ, ತಲೆತಿರುಗುವಿಕೆ, ವಾಂತಿ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

Pic Credit - Pintrest

ಇದಲ್ಲದೇ ಹುಣಸೆ ಹಣ್ಣಿನ ಅತಿಯಾದ ಸೇವನೆ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.

Pic Credit - Pintrest

ಮಧುಮೇಹಿಗಳು ಈಗಾಗಲೇ ಮಧುಮೇಹದ ಔಷಧಿಯನ್ನು ತೆಗೆದುಕೊಳ್ಳುತ್ತಿರುವವರು ಹುಣಸೆಹಣ್ಣು ತಿನ್ನಬೇಡಿ.

Pic Credit - Pintrest

ಬಾದಾಮಿ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ