ಬಾದಾಮಿ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ
20 October 2023
Pic Credit - Pintrest
ಬಾದಾಮಿ ಹಲ್ವಾ ಮಾಡಲು ಹೆಚ್ಚು ವಸ್ತುಗಳ ಅಗತ್ಯವಿಲ್ಲ. ಕೆಲವೇ ಪದಾರ್ಥಗಳಿಂದ ತಯಾರಿಸಬಹುದು.
Pic Credit - Pintrest
ಸ್ವಲ್ಪ ಪ್ರಮಾಣದ ಬಾದಾಮಿಯನ್ನು ಸುಮಾರು 2 ರಿಂದ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
Pic Credit - Pintrest
ನಂತರ ಬಾದಾಮಿಯ ಸಿಪ್ಪೆ ಸುಳಿದು, ಅದನ್ನು ಮಿಕ್ಸಿಜಾರ್ ಗೆ ಹಾಕಿ, ನೀರು ಹಾಕಿ ರುಬ್ಬಿ.
Pic Credit - Pintrest
ಈಗ ಈ ಮಿಶ್ರಣಕ್ಕೆ ಕೇಸರಿ ದಳ, ಸಕ್ಕರೆ ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡು ಮತ್ತೆ ರುಬ್ಬಿಕೊಳ್ಳಿ.
Pic Credit - Pintrest
ನಂತರ ಗ್ಯಾಸ್ ಒಲೆ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಸ್ವಲ್ಪ ತುಪ್ಪ ಹಾಕಿ,ತುಪ್ಪ ಕಾದ ಬಳಿಕ ಬಾದಾಮಿ ಪೇಸ್ಟ್ ಸೇರಿಸಿ.
Pic Credit - Pintrest
ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಈಗ ಹಲ್ವಾ ತಳ ಬಿಡಲು ಪ್ರಾಂಭಿಸುತ್ತದೆ.
Pic Credit - Pintrest
ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಸೇರಿಸಿ, ಸಕ್ಕರೆ ಕರಗಿ ಹಲ್ವಾ ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ, ಬಾದಾಮಿ ಹಲ್ವಾ ಸಿದ್ಧ.
Pic Credit - Pintrest
ಬಾಳೆಹಣ್ಣಿನ ಪಂಚಾಮೃತ ತಯಾರಿಸುವ ವಿಧಾನ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ