ಬೆಳಗ್ಗೆ ಅಲಾರಾಂ ಸದ್ದಿಗೆ ಏಳುವುದು ​ಹೃದಯಕ್ಕೆ ಎಷ್ಟು ಅಪಾಯ ಗೊತ್ತಾ? 

28 November 2023

Pic Credit - Pintrest

Akshatha Vorkady

ನಮ್ಮಲ್ಲಿ ಸಾಕಷ್ಟು ಜನರಿಗೆ ಪ್ರತಿದಿನ ಅಲಾರಾಂ ಇಟ್ಟು ಏಳುವ ಅಭ್ಯಾಸವಿರುತ್ತದೆ.

ಅಲಾರಾಂ ಸದ್ದು ==============

Pic Credit - Pintrest

ಅಲಾರಾಂ ಇಟ್ಟು ಮಲಗುವುದರಿಂದ ಸರಿಯಾದ ಸಮಯಕ್ಕೆ ಏಳಲು ಸಾಧ್ಯವಾಗುತ್ತದೆ.

ಎಚ್ಚರಿಕೆ ಗಂಟೆ ==============

Pic Credit - Pintrest

ಆದರೆ ಪ್ರತೀ ದಿನ ನೀವು ಅಲಾರಾಂ ಶಬ್ದಕ್ಕೆ ಏಳುವುದು ಆರೋಗ್ಯಕ್ಕೆ ಎಷ್ಟು ಅಪಾಯ ಎಂದು ತಿಳಿದಿದೆಯೇ? 

ಆರೋಗ್ಯಕ್ಕೆ ಅಪಾಯ ==============

Pic Credit - Pintrest

ಹಠಾತ್ ಧ್ವನಿ ಎಚ್ಚರಿಕೆಯಿಂದಾಗಿ  ನೀವು ಏಳುವುದು ನೇರವಾಗಿ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ಧ್ವನಿ ಎಚ್ಚರಿಕೆ ==============

Pic Credit - Pintrest

ನೀವು ನಿದ್ರೆಯಲ್ಲಿರುವಾಗ ಅಲಾರಾಂ ಶಬ್ದ ಪ್ರಾರಂಭವಾಗುವುದು ನಿಮ್ಮ ದೇಹವನ್ನು ತಕ್ಷಣ ಎಚ್ಚರಗೊಳಿಸುತ್ತದೆ.

ತಕ್ಷಣ ಎಚ್ಚರಗೊಳ್ಳುವುದು ==============

Pic Credit - Pintrest

ನೀವು ತಕ್ಷಣ ಎಚ್ಚರಗೊಳ್ಳುವುದು ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

ರಕ್ತದೊತ್ತಡ ==============

Pic Credit - Pintrest

ಅಲಾರಾಂ ಗಡಿಯಾರದ ಶಬ್ದವು  ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗಬಹುದು.

ಒತ್ತಡದ ಹಾರ್ಮೋನ್‌ ==============

Pic Credit - Pintrest