ಸ್ತನದ ತೊಟ್ಟು ಒಡೆಯುವ ಸಮಸ್ಯೆಗೆ ಇಲ್ಲಿದೆ ಪರಿಹಾರ
04 Sep 2024
Pic credit - Pintrest
Preeti Bhatt
ಎದೆ ಹಾಲುಣಿಸುವ ಕೆಲವು ತಾಯಂದಿರಲ್ಲಿ ಸ್ತನದ ತೊಟ್ಟು ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಈ ರೀತಿಯಾದಾಗ ಹೆದರಬೇಡಿ.
Pic credit - Pintrest
ಆದರೆ ಸ್ತನದ ತೊಟ್ಟಿನ ಭಾಗ ಕೆಂಪಾಗುವುದು ಅಥವಾ ಬಿರುಕು ಬಿಟ್ಟಿರುವುದು ಅಥವಾ ತುಂಬಾ ನೋವುಂಟಾಗುವುದನ್ನು ನಿರ್ಲಕ್ಷಿಸಬೇಡಿ.
Pic credit - Pintrest
ಮಗುವಿಗೆ ಎದೆ ಹಾಲುಣಿಸುವುದರಿಂದ ನೀವು ಯಾವುದೇ ಕ್ರೀಮ್ ಹಚ್ಚುವಂತಿಲ್ಲ. ಹಾಗಾಗಿ ಪೌಡರ್ ಅಥವಾ ಇನ್ನಿತರ ಕ್ರೀಮ್ ಬಳಸಬೇಡಿ.
Pic credit - Pintrest
ಈ ರೀತಿ ಸಮಸ್ಯೆ ಉಂಟಾದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಅವರು ಸೂಚಿಸಿದ ಕ್ರಮಗಳನ್ನು ಅನುಸರಿಸಿ.
Pic credit - Pintrest
ಮಗುವಿಗೆ ಹಾಲುಣಿಸಿದ ಮೇಲೆ ಶುದ್ಧ ತೆಂಗಿನ ಎಣ್ಣೆಯನ್ನು ಹಚ್ಚಿರಿ. ಇದರಿಂದ ಸ್ತನದ ತೊಟ್ಟು ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ.
Pic credit - Pintrest
ಅಲ್ಲದೆ ತಾಯಿ ಮಗುವಿಗೆ ಹಾಲುಣಿಸಲು ಸರಿಯಾದ ಕ್ರಮಗಳನ್ನು ತಿಳಿದಿರಬೇಕಾಗುತ್ತದೆ.
Pic credit - Pintrest
ತಾಯಿ ಈ ಸಮಯದಲ್ಲಿ ಬಿಗಿಯಾದ ಬ್ರಾ ಧರಿಸಬಾರದು, ಇದರಿಂದ ಸ್ತನಗಳಲ್ಲಿ ನೋವು, ಬಿರುಕು ಕಾಣಿಸುತ್ತದೆ.
Pic credit - Pintrest
Next: ಮುಟ್ಟಿನ ನೋವನ್ನು ನಿವಾರಿಸಲು ಈ ಯೋಗ ಮಾಡಿ