ಮುಟ್ಟಿನ  ನೋವನ್ನು ನಿವಾರಿಸಲು ಈ ಯೋಗ ಮಾಡಿ 

03 Sep 2024

Pic credit - Pintrest

Preeti Bhatt

ಬಿಡುವಿಲ್ಲದ ಜೀವನಶೈಲಿ ಋತುಚಕ್ರದ ಸಮಯದ ಒತ್ತಡವನ್ನು ಹೆಚ್ಚಿಸುತ್ತದೆ. ಇದನ್ನು ತಡೆಯಲು ಈ ಸರಳ ಸಲಹೆಯನ್ನು ಪಾಲಿಸಿ.  

Pic credit - Pintrest

ಋತುಚಕ್ರದ ಸಮಯದಲ್ಲಿ ವಿಪರೀತ ಹೊಟ್ಟೆ ನೋವಿನ ಜೊತೆಗೆ ಕಿರಿಕಿರಿ ಉಂಟಾಗುತ್ತಿದ್ದರೆ ಚಿಂತೆ ಬೇಡ. ಈ ಯೋಗವನ್ನು ತಪ್ಪದೆ ಮಾಡಿ.

Pic credit - Pintrest

ಇದು ಅಧಿಕ ರಕ್ತಸ್ರಾವವನ್ನು ನಿವಾರಣೆ ಮಾಡಿಕೊಳ್ಳಲು. ಅಸಹಜ ಮುಟ್ಟಿನಿಂದ ಮುಕ್ತಿ ಪಡೆಯಲು ಸಹಕಾರಿ.

ಬದ್ದ ಕೋನಾಸನ

Pic credit - Pintrest

ಹಾರ್ಮೋನುಗಳ ಅಸಮತೋಲನವನ್ನು ಸರಿದೂಗಿಸಲು ಮಲಾಸನವನ್ನು ಪ್ರತಿದಿನ ಅಭ್ಯಾಸ ಮಾಡಿ.

ಮಲಾಸನ

Pic credit - Pintrest

ಈ ಆಸನವು ಸಂತಾನೋತ್ಪತ್ತಿ ಅಂಗಗಳಿಗೆ (ಗರ್ಭಾಶಯ) ಪ್ರಯೋಜನವನ್ನು ನೀಡುತ್ತದೆ.

ಪವನಮುಕ್ತಾಸನ

Pic credit - Pintrest

ಈ ಆಸನದ ನಿಯಮಿತ ಅಭ್ಯಾಸವು ಮುಟ್ಟಿನ ಸಮಯದಲ್ಲಿ ಪೆಲ್ವಿಕ್ ಪ್ರದೇಶದಲ್ಲಿನ ಉಂಟಾಗುವ ಸೆಳೆತವನ್ನು ಕಡಿಮೆ ಮಾಡುತ್ತದೆ.

ಹಲಾಸನ

Pic credit - Pintrest

ಇದು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಋತುಚಕ್ರಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹನುಮಾಸನ

Pic credit - Pintrest