18 June 2024

ದೇಹದಲ್ಲಿ ಸತುವಿನ ಕೊರತೆ ಈ ಸಮಸ್ಯೆ ಉಂಟುಮಾಡಬಹುದು!

Pic Credit -Pintrest

Author :Akshatha Vorkady

ಸತುವಿನ ಕೊರತೆ 

ದೇಹದಲ್ಲಿ ಸತುವು ಕಡಿಮೆಯಾದರೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

Pic Credit -Pintrest

ಸತುವಿನ ಕೊರತೆ 

ಕೂದಲು ಉದುರುವಿಕೆ, ಅತಿಸಾರ, ಸುಸ್ತು, ಕಣ್ಣಿನ ಸಮಸ್ಯೆ, ದೈಹಿಕ ಅಸ್ವಸ್ಥತೆ, ಲೈಂಗಿಕ ರೋಗಗಳಿಗೆ ಕಾರಣವಾಗಬಹುದು. 

Pic Credit -Pintrest

ಸತುವಿನ ಕೊರತೆ 

ಇದಲ್ಲದೇ ಗಾಯ ಗುಣವಾಗದೇ ಇರುವುದು ಮತ್ತು ತೂಕ ನಷ್ಟದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

Pic Credit -Pintrest

ಆರೋಗ್ಯ ಕೇಂದ್ರ

ಆದ್ದರಿಂದ ಇಂತಹ ಸಮಸ್ಯೆಗಳಿದ್ದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. 

Pic Credit -Pintrest

ವಿಶ್ವ ಆರೋಗ್ಯ ಸಂಸ್ಥೆ

ನಮ್ಮ ದೇಹಕ್ಕೆ ಪುರುಷರಿಗೆ ದಿನಕ್ಕೆ ಸರಾಸರಿ 11 ಮಿಲಿಗ್ರಾಂ ಮತ್ತು ಮಹಿಳೆಯರಿಗೆ 8 ಮಿಲಿಗ್ರಾಂ ಸತು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.

Pic Credit -Pintrest

ವಿಶ್ವ ಆರೋಗ್ಯ ಸಂಸ್ಥೆ

ಗರ್ಭಿಣಿಯರು ಮತ್ತು ಶುಶ್ರೂಷಾ ತಾಯಂದಿರಿಗೆ ದಿನಕ್ಕೆ ಸರಾಸರಿ 11 ರಿಂದ 12 ಮಿಲಿಗ್ರಾಂ ಸತುವು ಬೇಕಾಗುತ್ತದೆ.

Pic Credit -Pintrest

ಸತು ಭರಿತ ಆಹಾರ

ಆದರಿಂದ ನಿಮ್ಮ ಆಹಾರಕ್ರಮದಲ್ಲಿ ಸತು ಭರಿತ ಆಹಾರ ಸೇವಿಸುವುದು ತುಂಬಾ ಅಗತ್ಯ ಎಂದು ತಜ್ಞರು ಎಚ್ಚರಿಸುತ್ತಾರೆ. 

Pic Credit -Pintrest

ಸತು ಭರಿತ ಆಹಾರ

 ಹಾಲು, ಚೀಸ್ ಮತ್ತು ಮೊಸರು,ಬಾದಾಮಿ, ಕಡಲೆಕಾಯಿ, ಕುಂಬಳಕಾಯಿ ಬೀಜಗಳು ದ್ವಿದಳ ಧಾನ್ಯಗಳು ಸತು ಭರಿತ ಆಹಾರಗಳಾಗಿವೆ. 

Pic Credit -Pintrest