12 December 2023

Pic Credit - Pintrest

ಕಿವಿ ನೋವನ್ನು ಶಮನ ಮಾಡುವ ಮನೆಮದ್ದು ಇಲ್ಲಿವೆ

Akshatha Vorkady

Pic Credit - Pintrest

ಕಿವಿ ನೋವಿಗೆ ಮನೆಮದ್ದು

ಸಾಮಾನ್ಯವಾಗಿ ಮಲಗಿದಾಗ, ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಕಿವಿಗಳು ನೋಯಲು ಪ್ರಾರಂಭವಾಗುತ್ತದೆ. 

Pic Credit - Pintrest

ಕಿವಿ ನೋವಿಗೆ ಮನೆಮದ್ದು

ಕಿವಿ ನೋವು ಜ್ವರ,ಶೀತದಿಂದಲೂ ಕಿವಿಯಿಂದ ಹಿಡಿದು ಗಂಟಲಿನ ವರೆಗೂ ನೋವು ಕಾಣಿಸಿಕೊಳ್ಳುತ್ತದೆ.

Pic Credit - Pintrest

ಕಿವಿ ನೋವಿಗೆ ಮನೆಮದ್ದು

ಈ ಕೆಲವು ಸರಳ ಮನೆಮದ್ದು ಪ್ರಯತ್ನಿಸುವ ಮೂಲಕ ಕಿವಿ ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ.

Pic Credit - Pintrest

ಕಿವಿ ನೋವಿಗೆ ಮನೆಮದ್ದು

ಒಂದು ಚಮಚ ಈರುಳ್ಳಿ ರಸ  ಬಿಸಿ ಮಾಡಿ, ತಣ್ಣಗಾದ ಬಳಿಕ ಎರಡು ಮೂರು ಹನಿಗಳನ್ನು ಕಿವಿಗೆ ಹಾಕಿ.

Pic Credit - Pintrest

ಕಿವಿ ನೋವಿಗೆ ಮನೆಮದ್ದು

ನಿಮಗೆ ಕಿವಿನೋವು ಇದ್ದರೆ, ಬೆಳ್ಳುಳ್ಳಿ ಕಿವಿ ನೋವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

Pic Credit - Pintrest

ಕಿವಿ ನೋವಿಗೆ ಮನೆಮದ್ದು

ರಾತ್ರಿಯಲ್ಲಿ ನಿಮ್ಮ ಕಿವಿ ಹಠಾತ್ತನೆ ನೋಯಲು ಪ್ರಾರಂಭಿಸಿದರೆ, ಸಾಸಿವೆ ಎಣ್ಣೆಯನ್ನು ಕಿವಿಗೆ ಹಾಕಿ. 

Pic Credit - Pintrest

ಕಿವಿ ನೋವಿಗೆ ಮನೆಮದ್ದು

ಪುದೀನಾ ಎಲೆಗಳ ರಸವನ್ನು ತೆಗೆದುಕೊಂಡು ಈ ರಸವನ್ನು  ಎರಡು ಹನಿಗಳನ್ನು ನಿಮ್ಮ ಕಿವಿಗೆ ಹಾಕಿಕೊಳ್ಳಿ.