ಈ ಬೇರು ತರಕಾರಿಗಳು ಮಧುಮೇಹ ಸಮಸ್ಯೆಗೆ ರಾಮಬಾಣ

22 November 2023

Pic Credit - Pintrest

ಕ್ಯಾರೆಟ್ ಮೂಲಂಗಿ ಬೀಟ್ರೂಟ್ ಇವೆಲ್ಲ ಭೂಮಿಯೊಳಗೆ ಬೇರಿನ ರೂಪದಲ್ಲಿ ಬಿಡುವ ತರಕಾರಿಗಳು.

ಬೇರು ತರಕಾರಿಗಳು ==============

Pic Credit - Pintrest

ಬೇರಿನ ರೂಪದಲ್ಲಿ ಬಿಡುವ ತರಕಾರಿ ಸೇವಿಸುವುದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಮಧುಮೇಹಿ ==============

Pic Credit - Pintrest

ಇದು ಫೈಬರ್​​ನ ಉತ್ತಮ ಮೂಲವಾಗಿದ್​ದು, ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಸಿಹಿ ಅಲೂಗಡ್ಡೆ ==============

Pic Credit - Pintrest

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಿ.

ಬೆಳ್ಳುಳ್ಳಿ ==============

Pic Credit - Pintrest

ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಈರುಳ್ಳಿಯನ್ನು ಸೇರಿಸುವುದು ತುಂಬಾ ಒಳ್ಳೆಯದು.

ಈರುಳ್ಳಿ ==============

Pic Credit - Pintrest

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಶುಂಠಿ ತುಂಬಾ ಪರಿಣಾಮಕಾರಿಯಾಗಿದೆ.

ಶುಂಠಿ ==============

Pic Credit - Pintrest

ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ

ವೈದ್ಯರ ಸಲಹೆ ==============

Pic Credit - Pintrest

ಬೆಲ್ಲದ ಸೇವನೆ ಯಾವಾಗ ಮತ್ತು ಯಾರಿಗೆ ಹಾನಿಕಾರಕ?