ಬೆಲ್ಲದ ಸೇವನೆ ಯಾವಾಗ ಮತ್ತು ಯಾರಿಗೆ ಹಾನಿಕಾರಕ?

22 November 2023

Pic Credit - Pintrest

ಹೊಟ್ಟೆಯ ಸಮಸ್ಯೆಗಳಾದಂತಹ, ಅಜೀರ್ಣ, ಗ್ಯಾಸ್‌ಗಳಿಂದ ಮುಕ್ತಿ ಪಡೆಯಲು ಬೆಲ್ಲ ಪ್ರಯೋಜನಕಾರಿಯಾಗಿದೆ.

ಬೆಲ್ಲ ಪ್ರಯೋಜನಕಾರಿ ==============

Pic Credit - Pintrest

ಇದಲ್ಲದೇ ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.

ಆರೋಗ್ಯ ಪ್ರಯೋಜನ ==============

Pic Credit - Pintrest

ಆದರೆ ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಲ್ಲ ಸೇವಿಸಬಾರದು ಗೊತ್ತಾ?

ಆರೋಗ್ಯ ಸಮಸ್ಯೆ ==============

Pic Credit - Pintrest

ನೀವು ಮಧುಮೇಹಿಗಳಾಗಿದ್ದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದು ಉತ್ತಮ.

ಮಧುಮೇಹಿ ==============

Pic Credit - Pintrest

ಕೀಲು ನೋವು,ಊತ ಹಾಗೂ ಸಂಧಿವಾತದಿಂದ ಬಳಲುತ್ತಿರುವವರು ಬೆಲ್ಲ ಸೇವಿಸುವುದನ್ನು ತಪ್ಪಿಸಿ.

ಸಂಧಿವಾತ ==============

Pic Credit - Pintrest

ಗರ್ಭಾವಸ್ಥೆಯಲ್ಲಿ ಅತಿಯಾಗಿ ಬೆಲ್ಲ ಸೇವಿಸುವುದು ಆರೋಗ್ಯದ ಮೇಲೆ ಹಾನಿಯುಂಟು ಮಾಡಬಹುದು.

ಗರ್ಭಾವಸ್ಥೆ ==============

Pic Credit - Pintrest

ಬೇಸಿಗೆಯಲ್ಲಿ ಬೆಲ್ಲ ಸೇವಿಸುವುದು ಅತಿಸಾರ , ಮಲಬದ್ಧತೆಗೆ ಕಾರಣವಾಗಬಹುದು.

ಬೇಸಿಗೆ ==============

Pic Credit - Pintrest

ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ ಸಲಹೆ ಪಾಲಿಸಿ