ಹಲ್ಲುಜ್ಜಿದ ನಂತರವೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ ಸಲಹೆ ಪಾಲಿಸಿ

22 November 2023

Pic Credit - Pintrest

ವೈದ್ಯಕೀಯ ಭಾಷೆಯಲ್ಲಿ ಕೆಟ್ಟ ಉಸಿರಾಟವನ್ನು ಹಾಲಿಟೋಸಿಸ್ ಎಂದೂ ಕರೆಯುತ್ತಾರೆ.

ಹಾಲಿಟೋಸಿಸ್ ==============

Pic Credit - Pintrest

ಹೊಟ್ಟೆಯ ಸಮಸ್ಯೆ, ಇದಲ್ಲದೇ ಇರುಳ್ಳಿ, ಬೆಳ್ಳುಳ್ಳಿ ತಿಂದಾಗ ದುರ್ವಾಸನೆಗೆ ಬರುತ್ತದೆ.

ಹೊಟ್ಟೆಯ ಸಮಸ್ಯೆ ==============

Pic Credit - Pintrest

ಆದ್ದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಲು ಈ ಸಿಂಪಲ್​​ ಸಲಹೆಗಳನ್ನು ಪಾಲಿಸಿ.

ಸಿಂಪಲ್​​ ಸಲಹೆ ==============

Pic Credit - Pintrest

ತುಳಸಿಯ ಎಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು.

ತುಳಸಿ ==============

Pic Credit - Pintrest

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದಲೂ ದುರ್ವಾಸನೆ ನಿವಾರಿಸಬಹುದು.

ಉಪ್ಪು ನೀರು ==============

Pic Credit - Pintrest

ಒಂದು ಲೋಟ ನೀರಿನಲ್ಲಿ 2ಚಮಚ ಆಪಲ್​ ಸೈಡರ್​ ವಿನೆಗರ್​​ ಸೇರಿಸಿ ಬಾಯಿ ಮುಕ್ಕಳಿಸಿ.

ಆಪಲ್​​ ವಿನೆಗರ್ ==============

Pic Credit - Pintrest

ಸಾಸಿವೆ ಎಣ್ಣೆಗೆ ಸ್ವಲ್ಪ ಉಪ್ಪು ಬೆರೆಸಿ, ವಸಡುಗಳಿಗೆ ಮಸಾಜ್​​ ಮಾಡುವುದರಿಂದ ದುರ್ವಾಸನೆ ಹೋಗಲಾಡಿಸಬಹುದು.

ಸಾಸಿವೆ ಎಣ್ಣೆ ==============

Pic Credit - Pintrest

ಈ ಹೂಕೋಸಿನ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬೆಲೆ ಎಷ್ಟು ಗೊತ್ತಾ?