ಈ ಹೂಕೋಸಿನ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬೆಲೆ ಎಷ್ಟು ಗೊತ್ತಾ?

22 November 2023

Pic Credit - Pintrest

ರೋಮನ್ ಹೂಕೋಸು ಎಂದೂ ಕರೆಯಲ್ಪಡುವ ರೋಮನೆಸ್ಕೊ ಉತ್ತರ ಇಟಲಿಯಲ್ಲಿ ಹೆಚ್ಚು ಬೆಳೆಸಲಾಗುತ್ತದೆ.

ರೋಮನೆಸ್ಕೊ ==============

Pic Credit - Pintrest

ಈ ಹೂಕೋಸಿನಲ್ಲಿ ವಿಟಮಿನ್​​ ಸಿ, ಕೆ,ಬಿ6, ಫೈಬರ್​​ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. 

ರೋಮನೆಸ್ಕೊ ==============

Pic Credit - Pintrest

ರೋಮನೆಸ್ಕೊ  ಹೂಕೋಸು ಅಮೆರಿಕ ಹಾಗೂ ಯುರೋಪ್​ನಂತಹ ದೇಶಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ.

ರೋಮನೆಸ್ಕೊ ==============

Pic Credit - Pintrest

ಸಾಕಷ್ಟು ಆರೋಗ್ಯ ಪ್ರಯೋಜನಗಳಿರುವ ಈ ಹೂಕೋಸಿನ ಬೆಲೆ ಕೆಜಿಗೆ 2200 ರೂಪಾಯಿಗಳು.

ರೋಮನೆಸ್ಕೊ ==============

Pic Credit - Pintrest

ಈ ಹೂಕೋಸು  ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. 

ರೋಮನೆಸ್ಕೊ ==============

Pic Credit - Pintrest

ಇದರಲ್ಲಿರುವ ಫೈಬರ್​​ನ ಅಂಶವು ಚಯಾಪಚಯ ಹೆಚ್ಚಿಸಿ, ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರೋಮನೆಸ್ಕೊ ==============

Pic Credit - Pintrest

ಇದರಲ್ಲಿರುವ ವಿಟಮಿನ್​​ ಕೆ ಹಾಗೂ ಪೊಟ್ಯಾಸಿಯಮ್ ಮೂಳೆಗಳನ್ನು ಬಲಪಡಿಸಲು ಸಹಾಯಕವಾಗಿದೆ.

ರೋಮನೆಸ್ಕೊ ==============

Pic Credit - Pintrest

ಚಳಿಗಾಲದಲ್ಲಿ ಈ ಪದಾರ್ಥಗಳನ್ನು ಮುಖಕ್ಕೆ ಹಚ್ಚಬೇಡಿ