ಹಾಲನ್ನು ಎಷ್ಟು ಬಾರಿ ಕುದಿಸಿ ಕುಡಿಯಬೇಕು? 

 20 August 2024

Pic credit - Pintrest 

Author : Akshatha Vorkady

ಒಟ್ಟಾರೆ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಹಾಲು ಕುಡಿಯುವುದು ಮುಖ್ಯ.

ಹಾಲು ಕುಡಿಯುವುದು

Pic credit - Pintrest 

ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. 

ಖನಿಜಗಳಿಂದ ಸಮೃದ್ಧ

Pic credit - Pintrest 

ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳಿದ್ದರೂ ಕುಡಿಯುವಾಗ ಕೆಲವೊಂದು ತಪ್ಪು ಮಾಡುತ್ತೇವೆ.

ಕೆಲವೊಂದು ತಪ್ಪು

Pic credit - Pintrest 

ಹಾಲನ್ನು ದೀರ್ಘಕಾಲದವರೆಗೆ ಅಥವಾ ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪೋಷಕಾಂಶ ನಾಶವಾಗುತ್ತದೆ.

ಪೋಷಕಾಂಶ ನಾಶ

Pic credit - Pintrest 

ಹಾಲು ಕುದಿದ ನಂತರ, ತಕ್ಷಣ ಬೆಂಕಿ ಆಫ್ ಮಾಡುವುದು ಉತ್ತಮ. ಹಾಲನ್ನು ಒಮ್ಮೆ ಮಾತ್ರ ಕುದಿಸಲು ಪ್ರಯತ್ನಿಸಿ.

ಒಮ್ಮೆ ಮಾತ್ರ

Pic credit - Pintrest 

ಹೆಚ್ಚು ಹಾಲು ಕುಡಿಯುವುದರಿಂದ ಕೊಬ್ಬಿನಂಶದಿಂದಾಗಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಜೀರ್ಣಕ್ರಿಯೆ

Pic credit - Pintrest 

ಹಾಲು ಸೇರಿದಂತೆ ಕ್ಯಾಲ್ಸಿಯಂ ಭರಿತ ಆಹಾರ ಹೆಚ್ಚಿನ ಸೇವನೆ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆ.

ಮೂತ್ರಪಿಂಡದ ಕಲ್ಲು

Pic credit - Pintrest 

Next:  ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಸೇರಲು ಏನೆಲ್ಲಾ ಅರ್ಹತೆಗಳಿರಬೇಕು?