Author: Sushma Chakre

ಔಷಧಿಯನ್ನೇ ತೆಗೆದುಕೊಳ್ಳದೆ ಸೈನಸ್ ತಲೆನೋವು ನಿವಾರಿಸುವುದು ಹೇಗೆ?

ಔಷಧಿಯನ್ನೇ ತೆಗೆದುಕೊಳ್ಳದೆ ಸೈನಸ್ ತಲೆನೋವು ನಿವಾರಿಸುವುದು ಹೇಗೆ?

04 ಜನವರಿ 2024

Author: Sushma Chakre

ಉತ್ತಮ ನಿದ್ರೆ ನಿಮ್ಮ ದೇಹವು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಶ್ರಾಂತಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ. ಇದು ಸೈನಸ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಚೆನ್ನಾಗಿ ವಿಶ್ರಾಂತಿ ಪಡೆಯಿರಿ

ಮೊಸರಿನಿಂದ ತಯಾರಿಸಲಾಗುವ ಮಜ್ಜಿಗೆ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಸಾಕಷ್ಟು ನೀರನ್ನು ಕುಡಿಯಿರಿ. ಶೀತ ಮತ್ತು ಶುಷ್ಕ ಗಾಳಿಯಲ್ಲಿ ಓಡಾಡುವುದನ್ನು ತಪ್ಪಿಸಿ. ಬಿಸಿ ಸ್ನಾನ ಮಾಡಿ. ನಿಮ್ಮ ಸೈನಸ್‌ ಸಮಸ್ಯೆಗೆ ಸಹಾಯ ಮಾಡಲು ಬಿಸಿ ಚಹಾ ಅಥವಾ ಸೂಪ್ ಅನ್ನು ಕುಡಿಯಿರಿ.

ಸ್ಟೀಮ್ ಬಳಸಿ

ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಮಲಗುವುದರಿಂದ ಸೈನಸ್ ಸಮಸ್ಯೆಗಳು ಉಲ್ಬಣಗೊಳ್ಳುವುದನ್ನು ತಡೆಯಬಹುದು. ನಿಮ್ಮ ತಲೆಯನ್ನು ನಿಮ್ಮ ಹೃದಯಕ್ಕಿಂತ ಎತ್ತರದಲ್ಲಿ ಇರಿಸಲು ದಿಂಬುಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ತಲೆ ಮೇಲಿಟ್ಟು ಮಲಗಿಕೊಳ್ಳಿ

ನಿಮ್ಮ ಸೈನಸ್ ನೋವು ವೈರಸ್​ನಿಂದ ಆಗಿದ್ದರೆ, ನೀಲಗಿರಿ ಎಣ್ಣೆಯು ನಿಮಗೆ ಉತ್ತಮವಾಗಿ ಸಹಾಯ ಮಾಡುತ್ತದೆ. ಇದು ವೈರಲ್ ಸೈನುಟಿಸ್ ಅನ್ನು ಗುಣಪಡಿಸಲು ಮತ್ತು ನಿಮ್ಮ ಮೂಗನ್ನು ತೆರವುಗೊಳಿಸುತ್ತದೆ.

ಯೂಕಲಿಪ್ಟಸ್ ಎಣ್ಣೆಯನ್ನು ಹಚ್ಚಿ

ಲಘು ವ್ಯಾಯಾಮವು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಉಸಿರಾಟವನ್ನು ಸರಾಗಗೊಳಿಸುತ್ತದೆ. ಸೈನಸ್ ಒತ್ತಡವನ್ನು ಕಡಿಮೆ ಮಾಡುತ್ತದೆ. ವಾಕಿಂಗ್ ಅಥವಾ ಸರಳ ಯೋಗದಂತಹ ಸುಲಭವಾದ ಚಟುವಟಿಕೆಗಳು ನಿಮಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡಿ

ಒತ್ತಡವನ್ನು ಕಡಿಮೆ ಮಾಡಲು ಉಪ್ಪು ನೀರನ್ನು ಬಳಸಿ. ನಿಮ್ಮ ಮೂಗನ್ನು ಉಪ್ಪು ನೀರಿನಿಂದ ತೊಳೆಯುವ ಮೂಲಕ ಅಥವಾ ಸಲೈನ್ ಮೂಗಿನ ಸ್ಪ್ರೇ ಬಳಸಿ ಸಮಸ್ಯೆಗಳನ್ನು ಉಂಟುಮಾಡುವ ಅಂಶಗಳನ್ನು ತೊಡೆದುಹಾಕಬಹುದು.

ಉಪ್ಪು ನೀರಿನೊಂದಿಗೆ ಸ್ವಚ್ಛಗೊಳಿಸಿ

3 ನಿಮಿಷಗಳ ಕಾಲ ಬೆಚ್ಚಗಿನ ಟವೆಲ್ ಇಟ್ಟುಕೊಳ್ಳಿ. ನಂತರ 30 ಸೆಕೆಂಡುಗಳ ಕಾಲ ಕೋಲ್ಡ್ ಕಂಪ್ರೆಸ್ ಅನ್ನು ದಿನಕ್ಕೆ ಕೆಲವು ಇಡುತ್ತಿರಿ.

ಹಾಟ್ ಮತ್ತು ಕೋಲ್ಡ್ ಕಂಪ್ರೆಸಸ್ ಬಳಸಿ

ಮಸಾಲೆಯುಕ್ತ ಆಹಾರವನ್ನು ತಿನ್ನುವುದರಿಂದ ನಿಮ್ಮ ಮೂಗು ತೆರೆಯುತ್ತದೆ ಮತ್ತು ಸೈನಸ್ ನೋವನ್ನು ನಿವಾರಿಸುತ್ತದೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಸೈನಸ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಸಾಲೆಯುಕ್ತ ಆಹಾರ ಸೇವಿಸಿ