ಮನೆಯಲ್ಲೇ ಅಲೋವೆರಾ ಜ್ಯೂಸ್​​ ತಯಾರಿಸುವ ಸುಲಭ ವಿಧಾನ ಇಲ್ಲಿದೆ

04 Oct 2023

Pic Credit:Pintrest

ಅಲೋವೆರಾ ಜ್ಯೂಸ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. 

ಔಷಧೀಯ ಗುಣ

Pic Credit:Pintrest

ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ಸೋಡಿಯಂನಂತಹ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ.

ಅಲೋವೆರಾ ಜ್ಯೂಸ್

Pic Credit:Pintrest

ಆದ್ದರಿಂದ ನೀವು ಸುಲಭವಾಗಿ ಮನೆಯಲ್ಲೇ ಅಲೋವೆರಾ ಜ್ಯೂಸ್​​ ತಯಾರಿಸಿ, ಕುಡಿಯಿರಿ.

ಸುಲಭ ವಿಧಾನ

Pic Credit:Pintrest

1 ತಾಜಾ ಅಲೋವೆರಾ,1 ಕಪ್ ನೀರು,1-2 ಟೇಬಲ್ಸ್ಪೂನ್ ಜೇನುತುಪ್ಪ, ಅರ್ಧ ನಿಂಬೆ 

ಬೇಕಾಗುವ ಪದಾರ್ಥಗಳು

Pic Credit:Pintrest

ಅಲೋವೆರಾವನ್ನು ಚೆನ್ನಾಗಿ ತೊಳೆದು, ಅಂಚುಗಳನ್ನು ತೆಗೆದು ,ಸ್ಲೈಸ್ ಮಾಡಿ.

ಮಾಡುವ ವಿಧಾನ

Pic Credit:Pintrest

ಅದರ ಲೋಳೆರಸವನ್ನು ಮಿಕ್ಸಿಗೆ ಹಾಕಿ, ಜೊತೆಗೆ ನೀರು ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ

ಮಾಡುವ ವಿಧಾನ

Pic Credit:Pintrest

ಎಲ್ಲವನ್ನು ನಯವಾಗಿ ರುಬ್ಬಿಕೊಳ್ಳಿ, ನಂತರ ಒಂದು ಪಾತ್ರೆಗೆ ಒಂದು ಗಂಟೆ ಫ್ರಿಡ್ಜ್ನಲ್ಲಿಟ್ಟು ಕುಡಿಯಿರಿ. 

ಜ್ಯೂಸ್​​ ರೆಡಿ

Pic Credit:Pintrest

ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್​​ ಮಾಡುವುದು ಉತ್ತಮ? ತಜ್ಞರು ಹೇಳುವುದೇನು?