ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್​​ ಮಾಡುವುದು ಉತ್ತಮ? ತಜ್ಞರು ಹೇಳುವುದೇನು?

04 Oct 2023

Pic Credit:Pintrest

ನವಜಾತ ಶಿಶುವಿಗೆ ಸ್ನಾನಕ್ಕಿಂತ ಮೊದಲು ಎಣ್ಣೆಯಿಂದ ಮಸಾಜ್​​​​ ಮಾಡಲಾಗುತ್ತದೆ.

ಎಣ್ಣೆಯಿಂದ ಮಸಾಜ್​​​​

Pic Credit:Pintrest

ಇದು ಚರ್ಮದ ಆರೋಗ್ಯ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುವಲ್ಲಿ ಮಸಾಜ್ ಸಹಾಯಕವಾಗಿದೆ.

ಚರ್ಮದ ಆರೋಗ್ಯ

Pic Credit:Pintrest

ಆದರೆ ಮಗುವಿನ ಚರ್ಮ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಕಾಳಜಿ ವಹಿಸುವುದು ಅಗತ್ಯ.

ಬೇಬಿ ಆಯಿಲ್

Pic Credit:Pintrest

ಶಿಶು ವೈದ್ಯರಾದ ಡಾ ಪ್ರಶಾಂತ್​​ ಗೌಡ ಅವರು ಮಸಾಜ್​ ಮಾಡಲು ಸೂಕ್ತ ತೈಲಗಳ ಕುರಿತು ಮಾಹಿತಿ ನೀಡಿದ್ದಾರೆ.

​​ತಜ್ಞರ ಸಲಹೆ

Pic Credit:Pintrest

ಈ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಹಾಗೂ ಶುಷ್ಕತೆಯನ್ನು ತಡೆಯುತ್ತದೆ.

ತೆಂಗಿನೆಣ್ಣೆ

Pic Credit:Pintrest

ನವಜಾತ ಶಿಶುವಿಗೆ ಸ್ನಾನಕ್ಕಿಂತ ಮೊದಲು ಎಣ್ಣೆಯಿಂದ ಮಸಾಜ್​​​​ ಮಾಡಲಾಗುತ್ತದೆ.

ಸಾಸಿವೆ ಎಣ್ಣೆ

Pic Credit:Pintrest

ಇದರಲ್ಲಿ ಉತ್ಕರ್ಷಣಾ ನಿರೋಧಕಗಳು ಮತ್ತು ಅಗತ್ಯ ಜೀವಸತ್ವಗಳು ಹೇರಳವಾಗಿದೆ.

ಆಲಿವ್​​ ಎಣ್ಣೆ

Pic Credit:Pintrest

ಈ  ಬ್ಲಡ್ ಗ್ರೂಪ್ ಹೊಂದಿರುವ ಜನರಲ್ಲಿ ಹೃದಯಾಘಾತದ ಅಪಾಯ ಹೆಚ್ಚು!