ಈ  ಬ್ಲಡ್ ಗ್ರೂಪ್ ಹೊಂದಿರುವ ಜನರಲ್ಲಿ ಹೃದಯಾಘಾತದ ಅಪಾಯ ಹೆಚ್ಚು!

03 Oct 2023

Pic Credit:Pintrest

ಕಳಪೆ ಜೀವನಶೈಲಿಯಿಂದ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ.

ಕಳಪೆ ಜೀವನಶೈಲಿ

Pic Credit:Pintrest

ಹೃದಯಾಘಾತ ಪ್ರಕರಣಗಳು ವಯಸ್ಸಾದವರಲ್ಲಿ ಮಾತ್ರವಲ್ಲದೆ ಯುವಕರಲ್ಲಿಯೂ ಹೆಚ್ಚುತ್ತಿವೆ.

ಹೃದಯಾಘಾತ

Pic Credit:Pintrest

ಆದರೆ ಕೆಲವು ರಕ್ತದ ಗುಂಪುಗಳು ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗಬಹುದು.

ರಕ್ತದ ಗುಂಪು

Pic Credit:Pintrest

ಸಂಶೋಧನೆಯ ಪ್ರಕಾರ, A ಮತ್ತು B ರಕ್ತದ ಗುಂಪುಗಳ ಜನರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ.

ಸಂಶೋಧನೆ

Pic Credit:Pintrest

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ನ ತಜ್ಞರು ಹೇಳುವಂತೆ 'ಒ' ಬ್ಲಡ್ ಗ್ರೂಪ್ ಜನರಿಗೆ ಅಪಾಯ ಕಡಿಮೆ.

ಅಪಾಯ ಕಡಿಮೆ

Pic Credit:Pintrest

ಇತರ ಗುಂಪುಗಳಿಗೆ ಹೋಲಿಸಿದರೆ ಒ ಬ್ಲಡ್ ಗ್ರೂಪ್ ಇರುವವರಿಗೆ ಹೃದಯಾಘಾತ ಅಪಾಯವು 10 ಪ್ರತಿಶತದಷ್ಟು ಕಡಿಮೆ.

‘O’ಬ್ಲಡ್ ಗ್ರೂಪ್

Pic Credit:Pintrest

ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಹೃದಯ ಕಾಯಿಲೆಗಳನ್ನು ತಪ್ಪಿಸುವ ಮಾರ್ಗವಾಗಿದೆ.

ಆರೋಗ್ಯಕರ ಜೀವನಶೈಲಿ

Pic Credit:Pintrest

ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದರ ಜೊತೆಗೆ, ವ್ಯಾಯಾಮವನ್ನು ಮಾಡುವುದು ಸಹ ಮುಖ್ಯವಾಗಿದೆ.

ವ್ಯಾಯಾಮ

Pic Credit:Pintrest

ಸಿಹಿ ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದೆಯಾ?