ಸಿಹಿ ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗಿದೆಯಾ? 

01 Oct 2023

Pic Credit:Pintrest

ಸಿಹಿ ತಿಂದ ನಂತರ ನೀರು ಕುಡಿಯಬೇಕು ಎಂದೆನಿಸುವುದು ಸಾಮಾನ್ಯ. 

ಸಿಹಿ ತಿಂಡಿ

Pic Credit:Pintrest

ಆದರೆ ಈ ಅಭ್ಯಾಸ ಆರೋಗ್ಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ.

ಆರೋಗ್ಯ

Pic Credit:Pintrest

ಇದು ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಲು ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ರಕ್ತದಲ್ಲಿನ ಸಕ್ಕರೆ 

Pic Credit:Pintrest

ಸಿಹಿ ತಿಂದು ನೀರು ಕುಡಿದರೆ ಟೈಪ್​​-2 ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆ.

ಟೈಪ್​​-2 ಮಧುಮೇಹ

Pic Credit:Pintrest

ಆದ್ದರಿಂದ ಸಿಹಿ ತಿಂದ ನೀರು ಕುಡಿಯುವ ಬದಲು, ನೀರಿನಿಂದ ಬಾಯಿ ಮುಕ್ಕಳಿಸುವುದು ಒಳ್ಳೆಯದು.

ಬಾಯಿ ಮುಕ್ಕಳಿಸುವುದು

Pic Credit:Pintrest

ಇದಲ್ಲದೇ ಸಿಹಿ ತಿಂದ ನಂತರ ನೀರಿನ ಬದಲು ಉಪ್ಪು ಅಥವಾ ಹಣ್ಣಿನ ರಸವನ್ನು ಕುಡಿಯಿರಿ.

ಹಣ್ಣಿನ ರಸ

Pic Credit:Pintrest

ನಿಮಗೆ ನೀರು ಕುಡಿಯಲೇ ಬೇಕೇಂದೆನಿಸಿದರೆ ಸಿಹಿ ತಿಂದ 30 ನಿಮಿಷಗಳ ನಂತರ ಕುಡಿಯಿರಿ.

30 ನಿಮಿಷಗಳ ನಂತರ

Pic Credit:Pintrest

ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸಿಂಪಲ್​​ ಮನೆಮದ್ದು