ಗರ್ಭಾವಸ್ಥೆಯಲ್ಲಿನ ಯೋನಿ ಸೋಂಕಿಗೆ ಸೂಕ್ತವಾದ ಚಿಕಿತ್ಸೆ ಏನು? 

03-11-2023

Pic Credit - Pintrest

By:Akshatha Vorkady

ಗರ್ಭಾವಸ್ಥೆಯಲ್ಲಿನ ಯೋನಿ ಸೋಂಕಿಗೆ ಉತ್ತಮ ಚಿಕಿತ್ಸೆ ಎಂದರೆ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸುವುದು.

ಯೋನಿ ಸೋಂಕು

Pic Credit - Pintrest

ತಜ್ಞರು ಸೋಂಕಿನ ಪ್ರಕಾರವನ್ನು ನಿಖರವಾಗಿ ಪತ್ತೆ ಹಚ್ಚುತ್ತಾರೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ.

ಸೂಕ್ತ ಚಿಕಿತ್ಸೆ

Pic Credit - Pintrest

ಮುಖ್ಯವಾಗಿ ಯೋನಿಯನ್ನು ತೊಳೆಯುವಾಗ ಸಹ ಜಾಗರೂಕರಾಗಿರಬೇಕು. ಮುಂಭಾಗದಿಂದ ಹಿಂದಕ್ಕೆ ಸ್ವಚ್ಛಗೊಳಿಸಿ.

ನೈರ್ಮಲ್ಯ

Pic Credit - Pintrest

ಸಾಕಷ್ಟು ನೀರು ಕುಡಿಯುವುದು ಮೂತ್ರನಾಳದ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ನೀರು ಕುಡಿಯಿರಿ

Pic Credit - Pintrest

ಅತಿಯಾದ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ,  ಏಕೆಂದರೆ ಇದು ಯೀಸ್ಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಆಹಾರ ಕ್ರಮ

Pic Credit - Pintrest

ಲೈಂಗಿಕವಾಗಿ ಹರಡುವ ಸೋಂಕುಗಳ ಬಗ್ಗೆ ಎಚ್ಚರಿಕೆ ಅಗತ್ಯವಾಗಿರುವುದರಿಂದ,ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ.

ಸುರಕ್ಷಿತ ಲೈಂಗಿಕ ಕ್ರಿಯೆ

Pic Credit - Pintrest

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು,ಆದ್ದರಿಂದ ನಿರ್ಲಕ್ಷ್ಯಬೇಡ.

ನಿರ್ಲಕ್ಷ್ಯಬೇಡ

Pic Credit - Pintrest

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕು ಉಂಟಾಗಲು ಕಾರಣಗಳೇನು?