IBS ಎಂದರೇನು? ಗರ್ಭಿಣಿಯರು ತಿಳಿದುಕೊಳ್ಳಬೇಕಾದ ವಿಷ್ಯ ಇದು!

07 March 2025

Pic credit - Pintrest

Akshatha Vorkady

ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ IBS (ಇರಿಟಬಲ್ ಬವೆಲ್ ಸಿಂಡ್ರೋಮ್).

Pic credit - Pintrest

ಇರಿಟಬಲ್ ಬವೆಲ್ ಸಿಂಡ್ರೋಮ್ ಹೊಟ್ಟೆ ನೋವು, ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.

Pic credit - Pintrest

ಗರ್ಭಾವಸ್ಥೆಯಲ್ಲಿ ಐಬಿಎಸ್ ಏಕೆ ಸಂಭವಿಸುತ್ತದೆ ಮತ್ತು ತಡೆಯುವುದು ಹೇಗೆ? ಸ್ತ್ರೀರೋಗ ತಜ್ಞೆ ಡಾ. ಅನಾಮಿಕಾ ಸಿಂಗ್ ನೀಡಿರುವ ಮಾಹಿತಿ ಇಲ್ಲಿದೆ.

Pic credit - Pintrest

ಡಾ.ಸಿಂಗ್ ಹೇಳುವಂತೆ ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಹಾರ್ಮೋನ್ ಬದಲಾವಣೆ ಸಂಭವಿಸುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

Pic credit - Pintrest

ಗರ್ಭಾವಸ್ಥೆಯಲ್ಲಿ ಮಹಿಳೆಯಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ, ಅದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

Pic credit - Pintrest

ಮಹಿಳೆಯರಲ್ಲಿ IBS ಸಾಮಾನ್ಯ. ಈ ಸಮಸ್ಯೆ ಪ್ರತಿ 10 ಮಹಿಳೆಯರಲ್ಲಿ 4 ರಲ್ಲಿ ಕಂಡುಬರುತ್ತದೆ. ದೀರ್ಘಕಾಲದವರೆಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು.

Pic credit - Pintrest

ಗರ್ಭಾವಸ್ಥೆಯಲ್ಲಿ ಮಹಿಳೆಗೆ ಪ್ರತಿದಿನ ಹೊಟ್ಟೆ ನೋವು, ಸೆಳೆತ, ಅತಿಯಾದ ಅನಿಲ ರಚನೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಇದ್ದಲ್ಲಿ, ಇವು ಐಬಿಎಸ್‌ನ ಲಕ್ಷಣಗಳಾಗಿವೆ.

Pic credit - Pintrest

ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದಿನಕ್ಕೆ ಕನಿಷ್ಠ ಏಳು ಗ್ಲಾಸ್ ನೀರು ಕುಡಿಯಿರಿ.ಆಹಾರದಲ್ಲಿ ಹಣ್ಣು, ಹಸಿರು ತರಕಾರಿ ಸೇರಿಸಿ.ಜೊತೆಗೆ ನಿಮ್ಮ ವೈದ್ಯರು ಸೂಚಿಸಿದಂತೆ ಲಘು ವ್ಯಾಯಾಮ ಮಾಡಿ.

Pic credit - Pintrest

ಹೋಳಿ ಹಬ್ಬದಂದು ಈ ವಸ್ತು ದಾನ ಮಾಡಬೇಡಿ