ಹೋಳಿ ಹಬ್ಬದಂದು ಈ ವಸ್ತು ದಾನ ಮಾಡಬೇಡಿ
06 March 2025
Pic credit - Pintrest
Akshatha Vorkady
ಈ ವರ್ಷ ಹೋಳಿ ಹಬ್ಬ ಮಾರ್ಚ್ 14 ರಂದು ಮತ್ತು ಹೋಳಿಕಾ ದಹನ ಮಾರ್ಚ್ 13 ರಂದು ನಡೆಯಲಿದೆ.
Pic credit - Pintrest
ಹೋಳಿ ದಿನ ದಾನ ಮಾಡುವಾಗ ಕೆಲವು ವಸ್ತುಗಳನ್ನು ತಪ್ಪಿಸಬೇಕು. ಯಾವುದನ್ನು ದಾನ ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.
Pic credit - Pintrest
ಹೋಳಿ ದಿನದಂದು ಗಾಜಿನ ವಸ್ತುಗಳನ್ನು ದಾನವಾಗಿ ನೀಡಬಾರದು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.
Pic credit - Pintrest
ಹೋಳಿ ದಿನದಂದು ಹಾಲು, ಮೊಸರು ಮತ್ತು ಸಕ್ಕರೆಯಂತಹ ಬಿಳಿ ಬಣ್ಣವಿರುವ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು.
Pic credit - Pintrest
ಹೋಳಿ ಹಬ್ಬದ ದಿನ ಸಾಸಿವೆ ಎಣ್ಣೆ ದಾನದ ರೂಪದಲ್ಲಿ ಕೊಡಬೇಡಿ. ಇದರಿಂದ ಶನಿ ದೇವನ ಕೋಪಕ್ಕೆ ಗುರಿಯಾಗುತ್ತೀರಿ.
Pic credit - Pintrest
ಈ ದಿನ ಹಣವನ್ನು ದಾನ ಮಾಡುವುದರಿಂದ ಆರ್ಥಿಕ ಸ್ಥಿತಿ ಕುಂಠಿತವಾಗುತ್ತದೆ. ಅಲ್ಲದೆ, ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ.
Pic credit - Pintrest
ಜ್ಯೋತಿಷ್ಯದ ಪ್ರಕಾರ, ಹೋಳಿ ದಿನದಂದು ಬಟ್ಟೆಗಳನ್ನು ದಾನ ಮಾಡುವುದನ್ನು ನಿಷೇಧಿಸಲಾಗಿದೆ.
Pic credit - Pintrest
ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ದೇವರ ಕೋಣೆಯಲ್ಲಿ ಈ 2 ಫೋಟೋ ಇಡಿ
ಇಲ್ಲಿ ಕ್ಲಿಕ್ ಮಾಡಿ