ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ದೇವರ ಕೋಣೆಯಲ್ಲಿ ಈ 2 ಫೋಟೋ ಇಡಿ
04 March 2025
Pic credit - Pintrest
Akshatha Vorkady
ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯಲ್ಲ. ಒಂದಲ್ಲ, ಒಂದು ರೀತಿಯಲ್ಲಿ ಖರ್ಚಾಗಿ ಹೋಗುತ್ತದೆ.
Pic credit - Pintrest
ಇಂತಹ ಸಮಸ್ಯೆಯನ್ನು ನೀವೂ ಕೂಡ ಎದುರಿಸುತ್ತಿದ್ದರೆ, ನಿಮ್ಮ ಪೂಜಾ ಕೋಣೆಯಲ್ಲಿ ಒಂದು ಬದಲಾವಣೆ ಮಾಡಿ.
Pic credit - Pintrest
ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಪೂಜಾ ಕೋಣೆಯಲ್ಲಿ ಈ ಎರಡು ದೇವರ ಫೋಟೋ ಅಥವಾ ವಿಗ್ರಹವನ್ನು ಇಡಿ.
Pic credit - Pintrest
ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ಮತ್ತು ಕುಬೇರರ ವಿಗ್ರಹ ಅಥವಾ ಫೋಟೋ ಸ್ಥಾಪಿಸಿ.
Pic credit - Pintrest
ನೀವು ಸದಾ ಶ್ರದ್ಧಾ ಭಕ್ತಿಯಿಂದ ಲಕ್ಷ್ಮಿ ಮತ್ತು ಕುಬೇರ ದೇವರನ್ನು ಪೂಜಿಸಿದರೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ.
Pic credit - Pintrest
ಲಕ್ಷ್ಮಿ ಮತ್ತು ಕುಬೇರರು ಧನ ಮತ್ತು ಸಂಪತ್ತಿನ ಸಂಕೇತ ಎಂದು ವಾಸ್ತು ಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
Pic credit - Pintrest
ಲಕ್ಷ್ಮಿ ಮತ್ತು ಕುಬೇರರ ವಿಗ್ರಹ ಅಥವಾ ಫೋಟೋ ಬದಲಾಗಿ ನೀವು ಲಕ್ಷ್ಮಿ ಕುಬೇರ ಯಂತ್ರವನ್ನೂ ಇಟ್ಟುಕೊಳ್ಳಬಹುದು. ಆದರೆ ಸ್ವಚ್ಛತೆ ತುಂಬಾ ಮುಖ್ಯ.
Pic credit - Pintrest
ಉಪವಾಸ ಪೂರ್ಣಗೊಂಡಾಗ ಮುಸ್ಲಿಮರು ಮೊದಲು ಖರ್ಜೂರ ತಿನ್ನುವುದೇಕೆ?
ಇಲ್ಲಿ ಕ್ಲಿಕ್ ಮಾಡಿ