ನಿಮ್ಮ ಕಾಲು, ಹಿಮ್ಮಡಿ ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತವೆ ನೋಡಿ

2 September 2024

Pic credit - pinterest

Preeti Bhatt

ಕೆಲವೊಮ್ಮೆ ನಮ್ಮ ದೇಹ ನೀಡುವ ಮೂನ್ಸೂಚನೆಗಳನ್ನು ನಾವು ಕಡೆಗಣಿಸುತ್ತೇವೆ. ಆದರೆ ಆ ರೀತಿ ಮಾಡುವುದು ತುಂಬಾ ತಪ್ಪು.

Pic credit - pinterest

ಅದೇ ರೀತಿ ಕಾಲು ಹಾಗೂ ಹಿಮ್ಮಡಿ ನಮ್ಮ ಆರೋಗ್ಯದ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತವೆ. ಹಾಗಾದರೆ ಏನದು?

Pic credit - pinterest

ಕಾಲಿನಲ್ಲಿ ಊತ ಕಂಡು ಬಂದರೆ ಕಿಡ್ನಿ, ಲಿವರ್, ಹೃದಯ ಸಮಸ್ಯೆ ಇರಬಹುದು ಅಥವಾ ಗರ್ಭಾವಸ್ಥೆಯಲ್ಲಿಯೂ ಈ ರೀತಿ ಆಗಬಹುದು.

Pic credit - pinterest

ಹಿಮ್ಮಡಿಯಲ್ಲಿ ಒಡೆತ ಕಂಡು ಬಂದರೆ ದೇಹದಲ್ಲಿ ವಿಟಮಿನ್ ಬಿ3 ಹಾಗೂ ಒಮೆಗಾ 3 ಕೊರತೆಯಾಗಿದೆ ಎಂದರ್ಥ.

Pic credit - pinterest

ಕಾಲಿನಲ್ಲಿ ಜುಮ್ಮೆನುಸುವಿಕೆ, ಮರಗಟ್ಟುವಿಕೆಯ ಅನುಭವ ಆಗುತ್ತಿದ್ದರೆ ವಿಟಮಿನ್ ಬಿ 12 ಕೊರತೆಯೇ ಕಾರಣ.

Pic credit - pinterest

ಹಿಮ್ಮಡಿ ತಂಪಾಗುವುದು ಕಂಡು ಬಂದರೆ ಅದಕ್ಕೆ ಅಯೋಡಿನ್ ಕೊರತೆ ಕಾರಣ. ಅಥವಾ ಅನಿಮಿಯಾ ಕೂಡ ಕಾರಣವಾಗಿರಬಹುದು.

Pic credit - pinterest

ಕಾಲುಗಳಲ್ಲಿ ಪದೇ ಪದೇ ಸೆಳೆತ ಕಂಡು ಬರುವುದು ಮೆಗ್ನಿಷಿಯಂ ಕೊರತೆಯಿಂದ. ಹಾಗಾಗಿ ಇದಕ್ಕೆ ಪೂರಕ ಆಹಾರವನ್ನು ಸೇವಿಸಿ.

Pic credit - pinterest