26 June 2024

  ತಡವಾಗಿ ಮಲಗಿದರೆ ಸಾವು ಬೇಗ ಬರಬಹುದು ಎಚ್ಚರ!

Pic Credit -Pintrest

Author :Preeti Bhatt

ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿಯು ತುಂಬಾ ಕಡಿಮೆಯಾಗಿದೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಬರುವಂತಹ ರೋಗಗಳು ಜನರನ್ನು ಹೈರಾಣವಾಗಿಸಿದೆ.

Pic Credit -Pintrest

ಚಿಕ್ಕ ವಯಸ್ಸಿನಲ್ಲಿಯೇ ಸಾವು ಬರುವುದಕ್ಕೆ ಮಲಗುವ ಸಮಯ ಸಹ ಕಾರಣವಾಗುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ?

Pic Credit -Pintrest

ತಡವಾಗಿ ಮಲಗುವ ಜನರು ಅನಾರೋಗ್ಯಕರ ಅಭ್ಯಾಸಗಳಿಂದ ಮೊದಲೇ ಸಾಯುತ್ತಾರೆ ಎಂದು ಅಧ್ಯಯನವು ಹೇಳುತ್ತದೆ. 

Pic Credit -Pintrest

ಏಕೆಂದರೆ ರಾತ್ರಿಯಲ್ಲಿ ತಡವಾಗಿ ಮಲಗುವವರು ತಂಬಾಕು ಮತ್ತು ಮದ್ಯದ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಬೇಗ ತುತ್ತಾಗಬಹುದು.

Pic Credit -Pintrest

ರಾತ್ರಿ ಮೊಬೈಲ್ ಬಳಕೆ ಜಾಸ್ತಿಯಾಗಿರುವುದು ಕೂಡ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

Pic Credit -Pintrest

ರಾತ್ರಿ ಪಾಳಿಯ (Night shift) ಕೆಲಸವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Pic Credit -Pintrest

ಬೇಗ ಮಲಗುವವರಿಗೆ ಹೋಲಿಸಿದರೆ ರಾತ್ರಿ ತಡವಾಗಿ ಮಲಗುವವರು ಹೆಚ್ಚು ಕುಡಿಯುತ್ತಾರೆ ಮತ್ತು ಧೂಮಪಾನ ಮಾಡುತ್ತಾರೆ.

Pic Credit -Pintrest

ಅದೂ ಅಲ್ಲದೆ ರಾತ್ರಿ ತಡವಾಗಿ ಮಲಗುವವರು ಹೆಚ್ಚಾಗಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಬಹುದು.

Pic Credit -Pintrest

ರಾತ್ರಿ ಹೊತ್ತು ತಡವಾಗಿ ಮಲಗುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆಯಲ್ಲಿಯೂ ತಿಳಿದುಬಂದಿದೆ. 

Pic Credit -Pintrest