ತೂಕ ಹೆಚ್ಚಿಸಿಕೊಳ್ಳಲು ಈ ಮಿಲ್ಕ್ ಶೇಕ್  ಕುಡಿಯಿರಿ

22 November 2024

Pic credit - Pintrest

Preethi Bhat

ಏನು ತಿಂದರೂ ಕೂಡ ತೂಕ ಹೆಚ್ಚಾಗುವುದಿಲ್ಲ ಎನ್ನುವವರಿದ್ದಾರೆ. ಏಕೆಂದರೆ ಕೆಲವರಿಗೆ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವ ಬಯಕೆ ಇರುತ್ತದೆ.

Pic credit - Pintrest

ಹಲವಾರು ರೀತಿಯ ವಿಧಾನಗಳನ್ನು ಅನುಸರಿಸಿದರೂ ಸರಿಯಾದ ಫಲಿತಾಂಶ ಸಿಕ್ಕಿಲ್ಲ ಎನ್ನುವವರು ಈ ವಿಧಾನವನ್ನು ಟ್ರೈ ಮಾಡಬಹುದು.  

Pic credit - Pintrest

ಎರಡು ಬಾಳೆಹಣ್ಣು, ನಾಲ್ಕು ಖರ್ಜೂರ, ನಾಲ್ಕು ಬಾದಾಮಿ, ನಾಲ್ಕು ವಾಲ್ನಟ್ಸ್, ಒಂದು ಚಮಚ ಜೇನುತುಪ್ಪ ತೆಗೆದುಕೊಳ್ಳಿ.

Pic credit - Pintrest

ಇವೆಲ್ಲವನ್ನೂ ಅರ್ಧ ಗ್ಲಾಸ್ ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ಸರಿಯಾಗಿ ಮಿಶ್ರಣವಾಗುವಂತೆ ನೋಡಿಕೊಳ್ಳಿ.

Pic credit - Pintrest

ಈ ಮಿಲ್ಕ್ ಶೇಕ್ ಅನ್ನು ದಿನಬಿಟ್ಟು ದಿನ ಕುಡಿಯುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

Pic credit - Pintrest

ಇದನ್ನು ಕುಡಿಯುವ ಮೊದಲು ಇವುಗಳಲ್ಲಿ ಯಾವುದಾದರೂ ವಸ್ತುಗಳಿಂದ ಅಲರ್ಜಿ ಇದ್ದರೆ ಸೇವಿಸುವ ಮೊದಲು ಎಚ್ಚರವಿರಲಿ.

Pic credit - Pintrest

ಈ ರೆಸಿಪಿಯನ್ನು ಡಾ. ಐಶ್ವರ್ಯಾ ಗೌಡ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು ತೂಕ ಹೆಚ್ಚಿಸಿಕೊಳ್ಳಲು ಇದನ್ನು ಟ್ರೈ ಮಾಡಿ ನೋಡಿ.  

Pic credit - Pintrest

ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಲು ಚಳಿಗಾಲದಲ್ಲಿ ಇದನ್ನು ಸೇವಿಸಿ