ಕಪ್ಪು ಜೀರಿಗೆಯಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು
28 June 2024
Pic credit - Pintrest
Author : Akshatha Vorkady
Pic credit - Pintrest
ಕಪ್ಪು ಜೀರಿಗೆಯನ್ನು ಕಲೋಂಜಿ, ಕರಿ ಜೀರಿಗೆ ಅಂತ ಹೆಸರಿನಿಂದಲೂ ಕರೆಯುತ್ತಾರೆ.
ಕಪ್ಪು ಜೀರಿಗೆ
Pic credit - Pintrest
ಕಪ್ಪು ಜೀರಿಗೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.
ಪೋಷಕಾಂಶಗಳು ಸಮೃದ್ಧ
Pic credit - Pintrest
ಪೋಷಕಾಂಶಗಳಿಂದ ಕೂಡಿರುವ ಕಪ್ಪು ಜೀರಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.
ಆರೋಗ್ಯ ಪ್ರಯೋಜನ
Pic credit - Pintrest
ದಪ್ಪ ಇರುವವರು ಪ್ರತಿದಿನ 8- 10 ಕಪ್ಪು ಜೀರಿಗೆಯನ್ನು ತಿಂದರೆ ತೂಕವನ್ನು ಕಡಿಮೆಗೊಳಿಸಬಹುದು.
ತೂಕ ಇಳಿಕೆ
Pic credit - Pintrest
ಕಪ್ಪು ಜೀರಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.
ಕಣ್ಣಿನ ಆರೋಗ್ಯ
Pic credit - Pintrest
ಬಾಣಂತಿಯರು ದೈಹಿಕ ಸಾಮರ್ಥ್ಯ ಹೆಚ್ಚಿಕೊಳ್ಳಲು ಸೌತೆಕಾಯಿ ರಸದೊಂದಿಗೆ ಕಪ್ಪು ಜೀರಿಗೆ ಸೇವಿಸದರೆ ಒಳ್ಳೆಯದು.
ದೈಹಿಕ ಸಾಮರ್ಥ್ಯ
Pic credit - Pintrest
2-3 ಗ್ರಾಂ ಕರಿ ಜೀರಿಗೆ 3 ತಿಂಗಳು ಸೇವಿಸಿದರೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗಿ ಒಳ್ಳೆಯ ಕೊಲೆಸ್ಟ್ರಾಲ್ನ ಹೆಚ್ಚುತ್ತದೆ.
ಕೆಟ್ಟ ಕೊಲೆಸ್ಟ್ರಾಲ್
ಕಿಡ್ನಿ ಕ್ಯಾನ್ಸರ್ಗೆ ಕಾರಣವೇನು? ಈ ರೀತಿಯ ಜೀವನಶೈಲಿ ಬಗ್ಗೆ ಇರಲಿ ಎಚ್ಚರ