25 June 2024
ಕಿಡ್ನಿ ಕ್ಯಾನ್ಸರ್‌ಗೆ ಕಾರಣವೇನು? ಈ ರೀತಿಯ ಜೀವನಶೈಲಿ ಬಗ್ಗೆ ಇರಲಿ ಎಚ್ಚರ
Pic Credit -Pintrest
Author :Preeti Bhatt
ನಮ್ಮ ದೇಹದಲ್ಲಿರುವ ಇತರ ಅಂಗಗಳಂತೆ ಮೂತ್ರಪಿಂಡವೂ ದೇಹಕ್ಕೆ ಬಹಳ ಮುಖ್ಯವಾದ ಒಂದು ಅಂಗವಾಗಿದೆ. ನಮ್ಮ ಇಡೀ ದೇಹವನ್ನು ನಿಯಂತ್ರಣ ಮಾಡಬಲ್ಲ ಶಕ್ತಿ ಕಿಡ್ನಿಗಳಲ್ಲಿರುತ್ತದೆ.
Pic Credit -Pintrest
ಕಿಡ್ನಿ ಕ್ಯಾನ್ಸರ್‌ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ನಾವು ರೂಢಿಸಿಕೊಂಡಿರುವ ಜೀವನಶೈಲಿಯಲ್ಲಿ ಕೆಲವು ತಪ್ಪುಗಳಾಗುತ್ತವೆ.
Pic Credit -Pintrest
ಕಿಡ್ನಿ ಕ್ಯಾನ್ಸರ್ ಬರಲು ಕೆಲವು ಜೀವನಶೈಲಿಗಳು ಕಾರಣವಾಗಬಹುದು. ಅವುಗಳಲ್ಲಿ ಮೊದಲನೇಯದು ಧೂಮಪಾನ ಮಾಡುವುದಾಗಿದೆ.
Pic Credit -Pintrest
ಅಧಿಕ ರಕ್ತದೊತ್ತಡವು ಕೂಡ ಕಿಡ್ನಿ ಕ್ಯಾನ್ಸರ್ ಅಥವಾ ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು.
Pic Credit -Pintrest
ಕಿಡ್ನಿ ಕ್ಯಾನ್ಸರ್ ಗೆ ಅತಿಯಾದ ದೇಹದ ತೂಕ ಅಥವಾ ಸ್ಥೂಲಕಾಯತೆಯೂ ಕೂಡ ಕಾರಣವಾಗಬಹುದು.
Pic Credit -Pintrest
ನೋವು ನಿವಾರಕ ಔಷಧಿಗಳನ್ನು ದೀರ್ಘಕಾಲದವರೆಗೆ ಸೇವನೆ ಮಾಡುವುದು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು.
Pic Credit -Pintrest
ದೀರ್ಘಕಾಲದವರೆಗಿರುವ ಹೆಪಟೈಟಿಸ್ ಸಿ ಸೋಂಕು ಕೂಡ ಮೂತ್ರಪಿಂಡಕ್ಕೆ ಹಾನಿ ಮಾಡುತ್ತದೆ.
Pic Credit -Pintrest
ಕೌಟುಂಬಿಕ ಇತಿಹಾಸ ಹೊಂದಿರುವವರಲ್ಲಿ ಕೂಡ ಮೂತ್ರಪಿಂಡದ ಕ್ಯಾನ್ಸರ್ ಉಲ್ಬಣಿಸುವ ಸಾಧ್ಯತೆ ಇರುತ್ತದೆ.
Pic Credit -Pintrest
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಆದರೆ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆ ತರುವ ಮೂಲಕ ಇದನ್ನು ತಡೆಯಬಹುದು.
Pic Credit -Pintrest
ನೀವು ತುಂಬಾನೇ ತೆಳ್ಳಗಿದ್ರೆ ನಿಮ್ಮ ಬಟ್ಟೆಯ ಆಯ್ಕೆ ಹೀಗಿರಲಿ
Pic Credit -Pintrest