ತೂಕ ಇಳಿಸಿಕೊಳ್ಳಲು ಸಬ್ಬಕ್ಕಿ ಉತ್ತಮ ಆಯ್ಕೆಯೇ
23 October 2024
Pic credit - Pinterest
Preethi Bhat
ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಸಬ್ಬಕ್ಕಿಯಿಂದ ಮಾಡಿದ ವಿವಿಧ ರೀತಿಯ ಆಹಾರ ಉತ್ತಮ ಎಂದು ತಜ್ಞರು ಹೇಳುತ್ತಾರೆ.
Pic credit - Pinterest
ಇದರಲ್ಲಿ ಬಹಳ ಕಡಿಮೆ ಕೊಬ್ಬಿನ ಅಂಶವಿದ್ದು, ಕಾರ್ಬೋಹೈಡ್ರೇಟ್ ಗಳು ಅಧಿಕವಾಗಿರುತ್ತವೆ.
Pic credit - Pinterest
ತೂಕ ಇಳಿಸಿಕೊಳ್ಳಲು ಬಯಸುವವರು ಸಬ್ಬಕ್ಕಿಯನ್ನು ವಿವಿಧ ರೀತಿಯ ಆಹಾರದಲ್ಲಿ ಬಳಸಿಕೊಳ್ಳುವುದು ಬಹಳ ಉತ್ತಮ.
Pic credit - Pinterest
ಜೀರ್ಣಕಾರಿ ಸಮಸ್ಯೆ ಇರುವವರಿಗೆ ಸಬ್ಬಕ್ಕಿ ಉತ್ತಮ ಆಹಾರವಾಗಿದೆ. ಇದು ರಾಸಾಯನಿಕ ಮುಕ್ತವಾಗಿರುವುದರಿಂದ ದೇಹಕ್ಕೆ ಒಳ್ಳೆಯದು.
Pic credit - Pinterest
ಸಬ್ಬಕ್ಕಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ. ಮೆದುಳನ್ನು ಆರೋಗ್ಯವಾಗಿರಿಸುತ್ತದೆ.
Pic credit - Pinterest
ಸಬ್ಬಕ್ಕಿಯನ್ನು ವಿಶೇಷವಾಗಿ ವ್ಯಾಯಾಮದ ನಂತರ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ.
Pic credit - Pinterest
ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
Pic credit - Pinterest
Next: ಮೊಸರು ಹುಳಿಯಾಗದಂತೆ ತಡೆಯಲು ಈ ಕೆಲಸ ಮೊದ್ಲು ಮಾಡಿ