02-11-2023

ಮೊಡವೆ ನಿವಾರಣೆಗೆ ಚಿಟಿಕೆ ಉಪ್ಪು ಬೆರೆಸಿ ನೀರು ಕುಡಿಯುವುದು ಎಷ್ಟು ಉತ್ತಮ ಗೊತ್ತಾ?

Pic Credit - Pintrest

ಬೆಳಗ್ಗೆ ಎದ್ದ ತಕ್ಷಣ  ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ.

Pic Credit - Pintrest

ಆದರೆ ನೀವು ಕುಡಿಯುವ ನೀರಿಗೆ  ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನ ತಿಳಿದುಕೊಳ್ಳಿ.

Pic Credit - Pintrest

ತ್ವಚೆಯ ಮೇಲೆ ಮೊಡವೆಗಳ ಸಮಸ್ಯೆಗಳು ಕಾಣಿಸಿಕೊಂಡರೆ ಪ್ರತಿನಿತ್ಯ ಉಪ್ಪು ನೀರು ಕುಡಿಯುವ ಅಭ್ಯಾಸ ಬೆಳೆಸಿ.

Pic Credit - Pintrest

ಸ್ವಲ್ಪ ಉಪ್ಪು ಬೆರೆಸಿದ ನೀರು ಕುಡಿಯುವುದರಿಂದ ಅನೇಕ ಚರ್ಮ ಸಂಬಂದಿ ಸಮಸ್ಯೆಗಳನ್ನು ನಿವಾರಿಸಬಹುದು.

Pic Credit - Pintrest

ಈ ನೀರು ಕರುಳಿನ ಚಲನೆಯ ಸುಲಭಗೊಳ್ಳುತ್ತದೆ ಮತ್ತು ಜೀರ್ಣಕ್ರಿಯೆ ಉತ್ತಮವಾಗಿಡಲು ಸಹಾಯ ಮಾಡುತ್ತದೆ .

Pic Credit - Pintrest

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಿಸಬಹುದು.

Pic Credit - Pintrest

ಕೀಲು ನೋವಿನ ಸಮಸ್ಯೆ ಇರುವವರು ಉಪ್ಪು ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ.

Pic Credit - Pintrest

ಹೊಕ್ಕಳಿನ ಮೇಲೆ ನೋವು ಕಾಣಿಸಿಕೊಳ್ಳುತ್ತಿದೆಯೇ? ಕಾರಣ ತಿಳಿದುಕೊಳ್ಳಿ