01-11-2023

ಹೊಕ್ಕಳಿನ ಮೇಲೆ ನೋವು ಕಾಣಿಸಿಕೊಳ್ಳುತ್ತಿದೆಯೇ? ಕಾರಣ ತಿಳಿದುಕೊಳ್ಳಿ

Pic Credit - Pintrest

ಹೊಕ್ಕಳ ಕೆಳ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು

Pic Credit - Pintrest

ಆದರೆ ಹೊಕ್ಕಳಿನ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದಕ್ಕೂ ಹಲವು ಕಾರಣಗಳಿರುತ್ತವೆ.

Pic Credit - Pintrest

ವ್ಯಕ್ತಿಗೆ ಅಜೀರ್ಣದ ಸಮಸ್ಯೆ ಇದ್ದಾಗ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಉಂಟಾಗುತ್ತದೆ.

Pic Credit - Pintrest

ಮೂತ್ರಕೋಶದ ಕಲ್ಲುಗಳು ಕೂಡ ಹೊಕ್ಕಳಿನ ಮೇಲ್ಭಾಗದಲ್ಲಿ ನೋವಿಗೆ  ಒಂದು ಕಾರಣವಾಗಿರಬಹುದು.

Pic Credit - Pintrest

ವ್ಯಕ್ತಿಯು ಯಕೃತ್ತಿನ ಕಾಯಿಲೆಯನ್ನು ಹೊಂದಿದ್ದರೆ ,ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಅನುಭವಿಸಬಹುದು.

Pic Credit - Pintrest

ಒಬ್ಬ ವ್ಯಕ್ತಿಗೆ ಪೆಪ್ಟಿಕ್ ಅಲ್ಸರ್ ಸಮಸ್ಯೆ ಇದ್ದಾಗ ಕೂಡ  ಹೊಕ್ಕಳಿನ ಮೇಲೆ ನೋವು  ಕಾಣಿಸಿಕೊಳ್ಳುತ್ತದೆ.

Pic Credit - Pintrest

ಪೆಪ್ಟಿಕ್ ಅಲ್ಸರ್​​ನಿಂದಾಗಿ ಸಣ್ಣ ಕರುಳಿನ ಮೇಲ್ಭಾಗದಲ್ಲಿ ಉಂಟಾಗುವ ಗಾಯ, ಹೊಟ್ಟೆಯ ಮೇಲೆ ನೋವಿಗೆ ಕಾರಣವಾಗಬಹುದು.

Pic Credit - Pintrest

ಗರ್ಭಿಣಿಯರು ಖರ್ಜೂರ ಯಾಕೆ ತಿನ್ನಬೇಕು ಗೊತ್ತಾ?