ಸಾಲದ ಹೊರೆಯಿಂದ ಕಂಗಾಲು; ಕಿಡ್ನಿ ಮಾರಾಟಕ್ಕೆ ಮುಂದಾದ ಕುಟುಂಬ

18 October 2023

Pic Credit - Pintrest

ಕಿಡ್ನಿ ಮಾರಾಟಕ್ಕಿದೆ ಎಂದು ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಪೋಸ್ಟರ್​​ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಿಡ್ನಿ ಮಾರಾಟ ಪೋಸ್ಟರ್ ==============

ಮಹಾರಾಷ್ಟ್ರದ ನಾಂದೇಡ್​​ನ ಜಿಲ್ಲಾಧಿಕಾರಿ ಕಛೇರಿ ಮುಂದೆ ಕಿಡ್ನಿ ಮಾರಾಟ ಮಾಡುವುದಾಗಿ ಪೋಸ್ಟರ್​ ಅಂಟಿಸಿ ಹೋಗಿದ್ದ ವ್ಯಕ್ತಿ.

ಕಿಡ್ನಿ ಮಾರಾಟ ಪೋಸ್ಟರ್ ==============

ತನ್ನ ಇಡೀ ಕುಟುಂಬ ಕಿಡ್ನಿ ಮಾರಾಟಮಾಡಲು ತಯಾರಿದ್ದಾರೆ ಎಂದು ಪೋಸ್ಟರ್​​ನಲ್ಲಿ ಬರೆಯಲಾಗಿದೆ. 

ಕಿಡ್ನಿ ಮಾರಾಟ ಪೋಸ್ಟರ್ ==============

ಸಾಲದ ಹೊರೆಯಿಂದ ಕಂಗಾಲಾಗಿದ್ದರಿಂದ ಕಿಡ್ನಿ ಮಾರುವುದು ಬಿಟ್ಟು ಬೇರೆನೂ ದಾರಿ ಉಳಿದಿಲ್ಲ ಎಂದು ಬರೆದುಕೊಂಡಿದ್ದಾರೆ.

ಕಿಡ್ನಿ ಮಾರಾಟ ಪೋಸ್ಟರ್ ==============

Pic Credit - Pintrest

ಹೆಂಡತಿ ಅನಾರೋಗ್ಯದಿಂದ ಬಳಲುತ್ತಿತ್ತು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ.

ಕಿಡ್ನಿ ಮಾರಾಟ ಪೋಸ್ಟರ್ ==============

Pic Credit - Pintrest

ಪೋಸ್ಟರ್​​​ನಲ್ಲಿ ವ್ಯಕ್ತಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನೂ ಕೂಡ ನಮೂದಿಸಲಾಗಿದೆ.

ಕಿಡ್ನಿ ಮಾರಾಟ ಪೋಸ್ಟರ್ ==============

Pic Credit - Pintrest

ಈ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ಪೊಲೀಸರು ನಂಬರ್​ ಟ್ರೇಸ್​ ಮಾಡಿ ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಕಿಡ್ನಿ ಮಾರಾಟ ಪೋಸ್ಟರ್ ==============

Pic Credit - Pintrest

ದೇವಿಗೆ ಅರ್ಪಿಸುವ ಮಾಲ್ಪುರಿಯನ್ನು ಮಾಡುವ ಸುಲಭ ವಿಧಾನ ಇಲ್ಲಿದೆ