ದೇವಿಗೆ ಅರ್ಪಿಸುವ ಮಾಲ್ಪುರಿಯನ್ನು ಮಾಡುವ ಸುಲಭ ವಿಧಾನ ಇಲ್ಲಿದೆ

18 October 2023

Pic Credit - Pintrest

ನವರಾತ್ರಿಯ ನಾಲ್ಕನೇ ದಿನ ದೇವಿಗೆ ಮಾಲ್ಪುರಿಯನ್ನು ನೈವೇದ್ಯದಲ್ಲಿ ರೂಪದಲ್ಲಿ ಅರ್ಪಿಸಲಾಗುತ್ತದೆ.

ನವರಾತ್ರಿ ಹಬ್ಬ ==============

Pic Credit - Pintrest

ಒಂದು ದೊಡ್ಡ ಪಾತ್ರೆಯಲ್ಲಿ  ಗೋದಿಹಿಟ್ಟ ಮತ್ತು ರವೆಯನ್ನು ಹಾಕಿಕೊಂಡು  ಸಮಾನವಾಗಿ ಮಿಶ್ರಣ ಮಾಡಿಕೊಳ್ಳಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ನಂತರ ಅದಕ್ಕೆ ಸ್ವಲ್ಪ ಸಕ್ಕರೆ, ಏಲಕ್ಕಿ  ಪುಡಿ ಮತ್ತು ಸೋಂಪು ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ನಂತರ ಸ್ವಲ್ಪ ಸ್ವಲ್ಪ ಹಾಲು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ, ಹಿಟ್ಟು ಹದವಾಗಿರಲಿ. ಸ್ವಲ್ಪ ಹೊತ್ತು ಹಾಗೇನೇ ಬಿಡಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ನಯವಾದ ಸಕ್ಕರೆ ಪಾಕವನ್ನು ತಯಾರಿಸಿ,  ಮತ್ತು ಅದಕ್ಕೆ ಕೇಸರಿ ದಳಗಳನ್ನು ಸೇರಿಸಿ ಪಕ್ಕಕ್ಕೆ ಇಡಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ  ಮಾಡಿ, ತಯಾರಿಸಿಟ್ಟ ಹಿಟ್ಟನ್ನು ಸೌಟಿನಿಂದ ಸ್ವಲ್ಪ ಸ್ವಲವೇ ಎರೆಯಿರಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ಮಾಲ್ಪುರಿಯ ಎರಡು ಬದಿಗಳನ್ನು  ಚೆನ್ನಾಗಿ ಹುರಿದು ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ, ಬಳಿಕ ತಟ್ಟೆಗೆ ಹಾಕಿಡಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ಗೋಡಂಬಿ ತುಂಡುಗಳು ಹಾಗೂ ಪಿಸ್ತಾ ಚೂರುಗಳಿಂದ ಅಲಂಕರಿಸಿ, ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.

ಮಾಲ್ಪುರಿ ಮಾಡುವ ವಿಧಾನ ==============

Pic Credit - Pintrest

ಅರಶಿನದ ಟೀ ತಯಾರಿಸುವ ಸುಲಭ ವಿಧಾನ ಇಲ್ಲಿದೆ