ಅರಶಿನದ ಟೀ ತಯಾರಿಸುವ ಸುಲಭ ವಿಧಾನ ಇಲ್ಲಿದೆ

17 October 2023

Pic Credit - Pintrest

ನಿಮ್ಮ ಆಹಾರ ತಯಾರಿಕೆಯಲ್ಲಿ ಅರಶಿನವನ್ನು ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.

ಆರೋಗ್ಯ ಪ್ರಯೋಜನ ==============

Pic Credit - Pintrest

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ.

ರೋಗನಿರೋಧಕ ಶಕ್ತಿ ==============

Pic Credit - Pintrest

ಆದ್ದರಿಂದ ನೀವು ಮನೆಯಲ್ಲಿಯೇ ಅರಶಿನ ಟೀ ತಯಾರಿಸಲು ಸುಲಭ ವಿಧಾನ ಇಲ್ಲಿ ತಿಳಿಸಲಾಗಿದೆ.

ಅರಶಿನದ ಟೀ ==============

Pic Credit - Pintrest

ಒಂದು ಕಪ್ ಬಿಸಿ ನೀರು,1 ಚಮಚ ಅರಶಿನ, ಚಿಟಿಕೆ ಕರಿಮೆಣಸಿನ ಪುಡಿ ಹಾಗೂ ಸಿಹಿಗೆ ಜೇನುತುಪ್ಪ.

ಬೇಕಾಗುವ ಸಾಮಾಗ್ರಿ ==============

Pic Credit - Pintrest

ಬಿಸಿ ನೀರಿಗೆ ಅರಶಿನ ಬೆರೆಸಿ, ಇದಕ್ಕೆ ಕರಿಮೆಣಸಿನ ಪುಡಿ ಹಾಗೂ ಸಿಹಿಗೆ ಜೇನುತುಪ್ಪ ಸೇರಿಸಿ. ಚಹಾ ಸಿದ್ಧವಾಗಿದೆ.

ಮಾಡುವ ವಿಧಾನ ==============

Pic Credit - Pintrest

ಅರಶಿನದ ಟೀ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಕರುಳಿನ ಆರೋಗ್ಯ ==============

Pic Credit - Pintrest

ಇದಲ್ಲದೇ ಅರಶಿನ ಟೀ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸೋಂಕುಗಳಿಂದ ನಿಮ್ಮನ್ನು ಕಾಪಾಡುತ್ತದೆ.

ಅರಶಿನ ಟೀ ==============

Pic Credit - Pintrest

ಮಕ್ಕಳಲ್ಲಿ ಟೈಪ್ 1 ಮಧುಮೇಹದ ಅಪಾಯ ಕಡಿಮೆ ಮಾಡಲು ಈ ಟಿಪ್ಸ್​​ ಫಾಲೋ ಮಾಡಿ